ರಷ್ಯಾ ಅಧ್ಯಕ್ಷನಿಗೆ ಕ್ಯಾನ್ಸರ್​​: ಯುದ್ಧದ ಟೈಮಲ್ಲಿ ಪುಟಿನ್​ ಪದತ್ಯಾಗ? ಮುಂದೇನಾಗಲಿದೆ ದೇಶದ ಭವಿಷ್ಯ?

ರಷ್ಯಾ ಅಧ್ಯಕ್ಷನಿಗೆ ಕ್ಯಾನ್ಸರ್​​: ಯುದ್ಧದ ಟೈಮಲ್ಲಿ ಪುಟಿನ್​ ಪದತ್ಯಾಗ? ಮುಂದೇನಾಗಲಿದೆ ದೇಶದ ಭವಿಷ್ಯ?

Published : May 04, 2022, 04:27 PM IST

ರಷ್ಯಾ ಉಕ್ರೇನ್​ ಯುದ್ಧಕ್ಕೆ ಇನ್ನು ಬ್ರೇಕ್​​ ಬೀಳುತ್ತಿಲ್ಲ. ಎರಡು ದೇಶಗಳ ನಡುವೆ ಯುದ್ಧ ಶುರುವಾಗಿ 2 ತಿಂಗಳ ಮೇಲೆನೇ ಆಯ್ತು. ಆದ್ರೀಗ ಈ ಯುದ್ಧವನ್ನು ರಷ್ಯಾ ಸೋಲುತ್ತಾ ಅನ್ನೋ ಡೌಟ್​​ ಶುರುವಾಗಿದೆ. ಈ ಡೌಟ್​ ಯಾಕೆಂದ್ರೆ, ಇನ್ನ ಕೆಲವರು ದಿನಗಳಲ್ಲಿ ವ್ಲಾದಿಮಿರ್ ಪುಟಿನ್​​​​ ರಷ್ಯಾದ ಅಧ್ಯಕ್ಷನ ಪಟ್ಟದಿಂದ ಕೆಲ ದಿನಗಳು ದೂರ ಉಳಿಯಲಿದ್ದಾರೆ ಎಂದು ಹೇಳಲಾಗ್ತಿದೆ. 

ರಷ್ಯಾ ಉಕ್ರೇನ್​ ಯುದ್ಧಕ್ಕೆ (Russi Ukarine War) ಇನ್ನು ಬ್ರೇಕ್​​ ಬೀಳುತ್ತಿಲ್ಲ. ಎರಡು ದೇಶಗಳ ನಡುವೆ ಯುದ್ಧ ಶುರುವಾಗಿ 2 ತಿಂಗಳ ಮೇಲೆನೇ ಆಯ್ತು. ಆದ್ರೀಗ ಈ ಯುದ್ಧವನ್ನು ರಷ್ಯಾ ಸೋಲುತ್ತಾ ಅನ್ನೋ ಡೌಟ್​​ ಶುರುವಾಗಿದೆ. ಈ ಡೌಟ್​ ಯಾಕೆಂದ್ರೆ, ಇನ್ನ ಕೆಲವರು ದಿನಗಳಲ್ಲಿ ವ್ಲಾದಿಮಿರ್ ಪುಟಿನ್​​​​ (Vladimir Putin) ರಷ್ಯಾದ ಅಧ್ಯಕ್ಷನ ಪಟ್ಟದಿಂದ ಕೆಲ ದಿನಗಳು ದೂರ ಉಳಿಯಲಿದ್ದಾರೆ ಎಂದು ಹೇಳಲಾಗ್ತಿದೆ. ಇಂತಹದ್ದೊಂದು ಶಾಕಿಂಗ್​ ನ್ಯೂಸ್​​​​​​ ಕೇಳಿ ಬರ್ತಿದೆ. ಈ ಸುದ್ದಿ ಕಿವಿಗೆ ಬೀಳ್ತಿದ್ದಂತೆ, ಯಾಕೆ, ಏನಾಯ್ತು, ಯಾವಾಗ್​​ ಪಟ್ಟ ತ್ಯಾಗ ಮಾಡ್ತಾರಂತೆ, ಯುದ್ಧದ ಟೈಂನಲ್ಲಿ ಈ ನಿರ್ಧಾರ ಯಾಕಂತೆ, ಯುದ್ಧ ಮಾಡಲಾಗದೇ ಪಟ್ಟ ತ್ಯಾಗ ಮಾಡ್ತಿದ್ದಾರಾ, ಹಾಗಿದ್ರೆ ಪುಟಿನ್​ ಸೋಲೋಪ್ಪಿಕೊಂಡ್ರಾ ಎಂದೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. 

ಹಾಗಿದ್ರೆ ಪುಟಿನ್​​ಗೆ ಏನಾಗಿದೆ, ಪಟ್ಟನ್ಯಾಗ ಮಾಡ್ತಿರೋದೇಕೆ, ಯುದ್ಧ ಗೆಲ್ಲಲಾಗದ ಭಯದಲ್ಲಿ, ಸೋಲನ್ನು ಒಪ್ಪಿಕೊಳ್ಳಲಾಗದೆ ಪಟ್ಟ ತ್ಯಾಗ ಮಾಡ್ತಿದ್ದಾರಾ ಪುಟಿನ್​​? ಪುಟಿನ್​ ಪಟ್ಟ ತ್ಯಾಗ ಮಾಡಲಿದ್ದಾರೆ ಅನ್ನೋದು ನಿಜ. ರಷ್ಯಾದಿಂದಲೇ ತುಂಬಾ ಬಲ್ಲ ಮೂಲಗಳು ಈ ಸುದ್ದಿ ಹರಿ ಬಿಟ್ಟಿವೆ. ಆದ್ರೆ ಯುದ್ಧಕ್ಕೆ ಭಯಪಟ್ಟಾಗ್ಲಿ, ಸೋಲುತ್ತೇನೆಂಬ ಅಂಜಿಕೆಯಿಂದಾಗ್ಲಿ ಪುಟಿನ್​ ಪಟ್ಟ ತ್ಯಾಗ ಮಾಡುತ್ತಿಲ್ಲ. ಪುಟಿನ್​ ಪಟ್ಟ ತ್ಯಾಗ ಮಾಡಬೇಕು ಅನ್ನೋದು ವಿಧಿ ನಿರ್ಧಾರವಾದಂತಿದೆ. ಯಾಕೆಂದ್ರೆ ಪುಟಿನ್​​ ಸಧ್ಯ ಭಯಾನಕ ಖಾಯಿಲೆಯಿಂದ ಬಳಲುತ್ತಿದ್ದಾರೆ. ಸಿಕ್ಕಿರೋ ಸುದ್ದಿ ಮೂಲದ ಪ್ರಕಾರ ಪುಟಿನ್​ ಕ್ಯಾನ್ಸರ್ (Cancer)​​ ಖಾಯಿಲೆಯಿಂದ ಬಳಲುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. 

ರಷ್ಯಾಧಿಪತಿಗೆ ಶಾಕ್ ನೀಡಲು ಅಮೆರಿಕ ಸಜ್ಜು, ಬೈಡೆನ್ ಸೇಡಿನ ಜ್ವಾಲೆಗೆ ಪುಟಿನ್ ಮಕ್ಕಳು ಟಾರ್ಗೆಟ್!

ಹೀಗಾಗಿ ಅನಿವಾರ್ಯವಾಗಿ ಪುಟಿನ್​​​ ರಷ್ಯಾ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಬೇಕಾಗಿದೆ ಎಂದು ಹೇಳಲಾಗ್ತಿದೆ. ರಷ್ಯಾ ದೊರೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಪುಟಿನ್​​ ಭಯಾನಕ ಕ್ಯಾನ್ಸರ್​ ರೋಗಕ್ಕೆ ತುತ್ತಾಗಿದ್ದಾರಂತೆ. ಕ್ಯಾನ್ಸರ್​ ಫೈನಲ್​ ಸ್ಟೇಜ್​​​ನಲ್ಲಿದೆಯಂತೆ. ಈ ಮಾರಣಾಂತಿಕ ಕಾಯಿಲೆಯಿಂದಾಗಿ ಪುಟಿನ್​​ ದಿನದಿಂದ ದಿನಕ್ಕೆ ಕುಗ್ಗುತ್ತಿದ್ದಾರಂತೆ. ದೇಹ ದಿನದಿಂದ ದಿನಕ್ಕೆ ಕುಗ್ಗುತ್ತಿದೆಯಂತೆ. ಮಾನಸಿಕ ಸ್ಥಿತಿಮಿತದಲ್ಲಿ ಇರುತ್ತಿಲ್ಲವಂತೆ. ಪುಟಿನ್​ ಅವರಿಗೆ ಕೀಮೋ ಟ್ರೀಟ್ಮೆಂಟ್​​​ನ ಅವಶ್ಯಕತೆ ಇದೆಯಂತೆ. ಹೀಗಾಗಿ ಪುಟಿನ್​​ ಕೆಲ ದಿನಗಳೊಳಗಾಗಿ ಅಧ್ಯಕ್ಷ ಸ್ಥಾನ ತೊರೆಯಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
Read more