ಭಾ​ರ​ತಕ್ಕೆ 157 ಪುರಾ​ತನ ವಸ್ತು ಮರ​ಳಿ​ಸಿದ ಅಮೆ​ರಿ​ಕ: ಮೋದಿ ಯತ್ನಕ್ಕೆ ಯಶ!

ಭಾ​ರ​ತಕ್ಕೆ 157 ಪುರಾ​ತನ ವಸ್ತು ಮರ​ಳಿ​ಸಿದ ಅಮೆ​ರಿ​ಕ: ಮೋದಿ ಯತ್ನಕ್ಕೆ ಯಶ!

Published : Sep 26, 2021, 10:43 AM ISTUpdated : Sep 26, 2021, 10:52 AM IST

ಭಾರ​ತಕ್ಕೆ ಅಮೆ​ರಿಕವು 157 ಪುರಾ​ತನ ವಸ್ತು​ಗ​ಳನ್ನು ಪ್ರಧಾನಿ ನರೇಂದ್ರ ಮೋದಿ ಅವ​ರಿಗೆ ಮರ​ಳಿ​ಸಿದೆ. ಇವು ಹಿಂದೂ, ಜೈನ ಹಾಗೂ ಬೌದ್ಧ ಸಂಸ್ಕೃ​ತಿಗೆ ಸೇರಿದ ಪ್ರಾಚ್ಯ​ವ​ಸ್ತು​ಗ​ಳು ಎಂದು ಭಾರತ ಸರ್ಕಾರ ತಿಳಿ​ಸಿ​ದೆ. 

ವಾ​ಷಿಂಗ್ಟ​ನ್‌(ಸೆ.26): ಭಾರ​ತಕ್ಕೆ ಅಮೆ​ರಿಕವು 157 ಪುರಾ​ತನ ವಸ್ತು​ಗ​ಳನ್ನು ಪ್ರಧಾನಿ ನರೇಂದ್ರ ಮೋದಿ ಅವ​ರಿಗೆ ಮರ​ಳಿ​ಸಿದೆ. ಇವು ಹಿಂದೂ, ಜೈನ ಹಾಗೂ ಬೌದ್ಧ ಸಂಸ್ಕೃ​ತಿಗೆ ಸೇರಿದ ಪ್ರಾಚ್ಯ​ವ​ಸ್ತು​ಗ​ಳು ಎಂದು ಭಾರತ ಸರ್ಕಾರ ತಿಳಿ​ಸಿ​ದೆ.

ಇವು 11ರಿಂದ 14ನೇ ಸಾಮಾನ್ಯ ಯುಗಕ್ಕೆ (ಸಿ​ಇ) ಸೇರಿದ ವಸ್ತು​ಗ​ಳು. ಇದ​ರಲ್ಲಿ ನಟ​ರಾಜ, ಬುದ್ಧ, ಜೈನ ತೀರ್ಥಂಕರ, ಶಿವ​ಪಾ​ರ್ವತಿ, ಲಕ್ಷ್ಮೇ​ನಾ​ರಾ​ಯಣ ಮೂರ್ತಿ​ಗ​ಳಿ​ವೆ. ಇದರಿಂದ ಪುರಾ​ತನ ವಸ್ತು​ಗ​ಳನ್ನು ಭಾರ​ತಕ್ಕೆ ಮರಳಿ ತರುವ ಮೋದಿ ಯತ್ನಕ್ಕೆ ಯಶ ಸಿಕ್ಕಂತಾ​ಗಿ​ದೆ.

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!