ಅತ್ತ ಕದನ ವಿರಾಮ, ಇತ್ತ ರಾಕೆಟ್ ಸಂಗ್ರಾಮ ನಡೆದಿದೆ. ಉಕ್ರೇನ್‌ನ ಮಿಕೊಲೈವ್ ನಗರದ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸಿದೆ. ಮಿಕೊಲೈವ್‌ನ ಜನವಸತಿ ಪ್ರದೇಶಗಳ ಮೇಲೆ ರಷ್ಯಾ ಅಟ್ಯಾಕ್ ಮಾಡಿದೆ.
ಮಾಸ್ಕೋ, (ಮಾ.08): ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ 12ನೇ ದಿನ ಮುಂದುವರಿದಿದೆ. ಈ ಮಧ್ಯೆ, ರಷ್ಯಾ ಉಕ್ರೇನ್‌ನಾದ್ಯಂತ ಕದನ ವಿರಾಮವನ್ನು ಘೋಷಿಸಿದೆ.
ರಷ್ಯಾಗೆ ತಿರುಗೇಟು ನೀಡುವ ಬಗ್ಗೆ ಮೋದಿಗೆ ಉಕ್ರೇನ್ ಅಧ್ಯಕ್ಷ ಮಾಹಿತಿ