ಚೀನಾದಲ್ಲಿದೆ ಮೂರು ಅಂತಸ್ತು, 30 ಕಿಮೀ ಉದ್ದದ ವಿಚಿತ್ರ ಹೈವೆ!

ಚೀನಾದಲ್ಲಿದೆ ಮೂರು ಅಂತಸ್ತು, 30 ಕಿಮೀ ಉದ್ದದ ವಿಚಿತ್ರ ಹೈವೆ!

Published : Jan 28, 2025, 11:10 AM IST

ಆಯಸ್ಸು ಗಟ್ಟಿಯಿದ್ರೆ, ಅದೃಷ್ಟ ಚೆನ್ನಾಗಿದ್ರೆ, ಸಾವಿಗೂ ಸಹ ಏನೂ ಮಾಡೋದಿಕ್ಕೆ ಸಾಧ್ಯವಾಗಲ್ಲ. ಇಲ್ಲೊಂದು ವೈರಲ್ ವಿಡಿಯೋ ಇದೆ. ಅದನ್ನ ನೋಡಿದ್ರೆ ನೀವು ಕೂಡ ಈ ಮಾತನ್ನ ಒಪ್ಪಿಕೊಳ್ತೀರ.

ಬೆಂಗಳೂರು(ಜ.28):  ಏಕಾಏಕಿ ರಸ್ತೆಗೆ ನುಗ್ಗಿದ ಬಾಲಕನಿಗೆ  ಬೈಕ್ ಡಿಕ್ಕಿ.. ಬೆಂಕಿ, ಬಣವೆ, ಡೋಂಟ್​ ಕೇರ್​ ಡ್ರೈವರ್​..  ಟಾರ್ಗೆಟ್ ಅಸ್ಪಷ್ಟ.. ಕೈ ಬಳಸಲ್ಲ.. ಗುರಿ ತಪ್ಪಲ್ಲ. ಸಾವನ್ನೇ ಸೋಲಿಸಿದ್ದು ಹೇಗೆ ಗೊತ್ತಾ ಹೆಲ್ಮೆಟ್​..? ಮಸ್ತ್​  ಆಗಿರೋ ಪುಟ್ಟ ಮಕ್ಕಳ ಬೈ​ಕ್​ ಸ್ಟಂಟ್​​ನ ಮಿಸ್ ಮಾಡ್ಲೇಬೇಡಿ.. ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಬದುಕಿದ್ರಾ..? ಸತ್ತು ಹೋದ್ರಾ ಅನ್ನೋದೇ ಯಕ್ಷಪ್ರಶ್ನೆ.. ಎದೆ ನಡುಗಿಸುವಂತಹ, ಮೈ ಝುಂ ಎನ್ನಿಸುಂತಹ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ. ಸೂಪರ್ ಡೆಡ್ಲಿ ಡೇಂಜರ್​.

ಸಾವಿಗೆ ಸವಾಲು ಹಾಕಿ ಸ್ಟಂಟ್​ ಮಾಡಿದ ಭೂಪ.. ಅಯ್ಯಯ್ಯೋ ಏನೋ ಮಾಡಲು ಹೋಗಿ, ಇನ್ನೇನೋ ಮಾಡ್ಕೊಂಡ್ರು.. ನೀರಿನ ತಾಕತ್ತಿಗೆ ಸವಾಲು ಹಾಕೋದೇ ದುಸ್ಸಾಹಸ..ಇದ್ದಕ್ಕಿದ್ದ ಹಾಗೆ ಎಲ್ಲರೂ ಜಾರಿ ಬಿದ್ದಿದ್ದೇಕೆ..? ಇದೇನು ರಸ್ತೆಯೋ..? ಜಾರುಬಂಡಿಯೋ..? ಮಗುವಿನೊಂದಿಗೆ ಮಂಗನ ಮಸ್ತ್ ಆಟ ಹೇಗಿತ್ತು ಗೊತ್ತಾ..?

ಸಾವಿನ ಸನಿಹ ಹನಿ ತುಪ್ಪಕ್ಕಾಗಿ ಹರಸಾಹಸ: ಮೈ ರೋಮಾಂಚನಗೊಳಿಸುತ್ತೆ ಹನಿ ಹನಿ ಜೇನ್ ಕಹಾನಿ!

ಖಾಕಿ ಎದುರಲ್ಲೆ ಕಾರ್​​ನಲ್ಲಿ ಕಿರಾತಕನ ಕುಕೃತ್ಯ. ಕಸದ ವಿಚಾರಕ್ಕೆ ಕಿರಿಕ್.. ನೆರೆಹೊರೆಯರ ಮಧ್ಯೆ ಪೊರಕೆ ಫೈಟ್​. ನಡುರಸ್ತೆಯಲ್ಲಿಯೇ ಸಿಡಿದ ಪೆಟ್ರೋಲ್ ಬಂಕ್. ಗೂಳಿಗಳ ಅಬ್ಬರಕ್ಕೆ ಜನ ಬೆಚ್ಚಿಬಿದ್ದಿದ್ದು ಹೇಗೆ ಗೊತ್ತಾ..? ಬನ್ನಿ, ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ.

ಆಯಸ್ಸು ಗಟ್ಟಿಯಿದ್ರೆ, ಅದೃಷ್ಟ ಚೆನ್ನಾಗಿದ್ರೆ, ಸಾವಿಗೂ ಸಹ ಏನೂ ಮಾಡೋದಿಕ್ಕೆ ಸಾಧ್ಯವಾಗಲ್ಲ. ಇಲ್ಲೊಂದು ವೈರಲ್ ವಿಡಿಯೋ ಇದೆ. ಅದನ್ನ ನೋಡಿದ್ರೆ ನೀವು ಕೂಡ ಈ ಮಾತನ್ನ ಒಪ್ಪಿಕೊಳ್ತೀರ. ಹಾಗಿದ್ರೆ, ಆ ವಿಡಿಯೋದಲ್ಲಿ ಅಂತದ್ದೇನಿದೆ ಅಂತ ತೋರಿಸ್ತೀವಿ ನೋಡಿ. 

22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
Read more