ಕಿಮ್ ಆಡೋ ಸಾವಿನ ಆಟದ ಭಯಾನಕ ವಿಡಿಯೋ !

ಕಿಮ್ ಆಡೋ ಸಾವಿನ ಆಟದ ಭಯಾನಕ ವಿಡಿಯೋ !

Published : Jul 22, 2022, 06:09 PM IST

ಕಿಮ್ ಆಡೋ ಸಾವಿನ ಆಟದ ಭಯಾನಕ ವಿಡಿಯೋ ..! ಅಮಾಯಕರಿಗೆ ಕ್ರೂರ ಶಿಕ್ಷೆ.. ಕಿಮ್ಗೆ ಅದೇನು ಆನಂದವೋ..? ನರಕಕ್ಕಿಂತಲೂ ಭೀಕರ ಉ.ಕೋರಿಯಾ ರೂಲ್ಸ್..! 

ಬೆಂಗಳೂರು (ಜುಲೈ 22): ಮಿಸ್ಟರ್ ಕಿಮ್ ಜಾಂಗ್ ಉನ್, ಆಧುನಿಕ ಜಗತ್ತಿನ ಕ್ರೂರ ಸರ್ವಾಧಿಕಾರಿ ಅಂತಾನೇ ಫೇಮಸ್.. ಆತನ ಹೆಸ್ರು ಕೇಳಿದ್ರೇನೇ ಜೀವ ಗಡಗಢ ಅಂದುಬಿಡುತ್ತೆ. ಯಾಕಂದ್ರೆ, ಆತ ಮಾಡಿರೋ ಭೀಕರ ನರಮೇಧಗಳು. ಆತನ ವಿಚಿತ್ರ.. ಅಷ್ಟೆ ವಿಕೃತ ಮನಸ್ಥಿತಿ ಬಗ್ಗೆ ಹೇಳ್ತಾ ಹೋದ್ರೆ, ಗಟ್ಟಿ ಗುಂಡಿಗೆಯಲ್ಲೂ ಕೂಡಾ ಭಯ ಹುಟ್ಟಿ ಬಿಡುತ್ತೆ. ಅಂಥಾ ಭಯಾನಕ ಸರ್ವಾಧಿಕಾರಿಯ, ವಿಕೃತ ಮನಸ್ಸಿನ ಕರ್ಮಕಾಂಡ ಕೇಳಿದ್ರೆ ಅಚ್ಚರಿಯಾಗೋದು ಖಂಡಿತ.

ಕಿಮ್‌ ಜಾಂಗ್‌ ಉನ್‌ ಸಾವು ಕಂಡರೆ, ಅದೇ ಪಟ್ಟದ ಮೇಲೆ ಕುಳಿತುಕೊಳ್ಳೊಕೆ ರೆಡಿಯಾಗಿದ್ದಾಳೆ ಕಿಮ್ ಮುದ್ದಿನ ತಂಗಿ. ಆಕೆ ಈತನಿಗಿಂತಲೂ ದೊಡ್ಡ ಕ್ರೂರಿ.ನೋಡೋಕೆ, ಆಕೆ ಸೈಲೆಂಟ್.. ಆದರೆ ವೈಲೆಂಟ್ ವಿಚಾರದಲ್ಲಿ ಅಣ್ಣನನ್ನೇ ಮೀರಿಸೋ ತಂಗಿ. ಕಿಮ್ ಗರಡಿಯಲ್ಲಿ ಪಳಗಿದ್ದಾಳೆ ಅಂದ್ರೆ ಸಾಮಾನ್ಯನಾ..? ಅಷ್ಟಕ್ಕೂ ಕಿಮ್‌ನ ಮುದ್ದಿನ ತಂಗಿ ಅಧಿಕಾರ, ಆಡಳಿತದಲ್ಲಿ ಅಣ್ಣನನ್ನೇ ಮೀರಿಸೋ ಹಾಗಿದ್ದಾಳೆ.

Rakesh Tikait : ಮತ್ತೊಬ್ಬ ಕಿಮ್ ಜಾಂಗ್ ಉನ್ ಜನರಿಗೆ ಬೇಕಾ?

ಈಕೆಗೆ ಇದಿನ್ನೂ ಆರಂಭ ಅಷ್ಟೆ. ಈ ಸಾವಿನ ಆಟದಲ್ಲಿ ಅಣ್ಣಾ ಈಗಾಗಲೇ ಪಂಟರ್ ಆಗಿದ್ದಾನೆ. ಕೆಲವೇ ದಿನಗಳ ಹಿಂದಿನ ಮಾತು. ಅನಾರೋಗ್ಯದ ಕಾರಣದಿಂದಾಗಿ ಕಿಮ್‌ ಜಾಂಗ್‌ ಉನ್‌ ಆಸ್ಪತ್ರೆಯಲ್ಲಿದ್ದ ವೇಳೆ, ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಆತನ ತಂಗಿ.

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more