ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಮಾಯಕರ ಜೀವಗಳನ್ನು ಬಲಿತೆಗೆದುಕೊಳ್ಳುತ್ತಿದೆ.ಹೀಗಾಗಿ ರಷ್ಯಾ ವಿರುದ್ಧ ಅಮೆರಿಕ, ಯುಕೆ, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳು ತಿರುಗಿಬಿದ್ದಿದೆ. ಆರ್ಥಿಕ ದಿಗ್ಬಂಧನ, ನಿಷೇಧ, ಎಚ್ಚರಿಕೆ ಸೇರಿದಂತೆ ಒಂದರ ಮೇಲೊಂದರಂತೆ ಸೂಚನೆಗಳನ್ನು ರಷ್ಯಾಗೆ ನೀಡುತ್ತಲೇ ಇದೆ. ಆದರೆ ರಷ್ಯಾ ಮಾತ್ರ ಇದ್ಯಾವುದನ್ನು ತಲೆಗೆ ಹಾಕಿಕೊಂಡಿಲ್ಲ. ಇದಕ್ಕೆ ಕಾರಣೇನು, ಡೋಂಟ್ ಕೇರ್ ನಿರ್ಧಾರದ ಹಿಂದಿನ ರಹಸ್ಯವೇನು?