* ರಷ್ಯಾ ಅಧ್ಯಕ್ಷರ ಸಿಕ್ರೇಟ್ ಲವ್ ಸ್ಟೋರಿ
* ಪುಟಿನ್ ಗೆ ಜಿಮ್ನಾಸ್ಟಿಕ್ ಸುಂದರಿ ಮೇಲೆ ಪ್ರೀತಿ
* ಯುದ್ಧದ ಸಂದರ್ಭದಲ್ಲಿ ಹೊರಬಿದ್ದ ಪ್ರೇಮ್ ಕಹಾನಿ
* ಈ ಲವ್ ಸ್ಟೋರಿಗೆ ಮಗಳೇ ವಿಲನ್
ಮಾಸ್ಕೋ(ಮಾ. 25) ಅತ್ತ ಉಕ್ರೇನ್ ಮತ್ತು ರಷ್ಯಾದಲ್ಲಿ (Russia) ಯುದ್ಧ ನಡೆಯುತ್ತಲೇ ಇದೆ. ಇತ್ತ ರಷ್ಯಾ ಅಧ್ಯಕ್ಷ Vladimir Putin ಲವ್ ಸ್ಟೋರಿ ಬಹಿರಂಗವಾಗುತ್ತಿದೆ. ಪುಟಿನ್ ಸಿಕ್ರೇಟ್ ಪ್ರೇಯಿಸಿ Alina Kabaeva ಕತೆ ಇದು. ಪ್ರೇಮ್ ಕಹಾನಿಗೆ ಮಗಳೆ ವಿಲನ್
ಉಕ್ರೇನ್ ಯುದ್ಧದ ನಡುವೆ ಮುರಿದು ಬಿತ್ತು ಪುಟಿನ್ ಮಗಳ ಮದುವೆ, ರಷ್ಯಾಧ್ಯಕ್ಷನ ಆ ಕನಸೂ ನುಚ್ಚುನೂರು!
ಯುದ್ಧದ (War) ನಡುವೆ ಒಲಿಂಪಿಕ್ಸ್ ಪದಕ ವಿಜೇತೆ ಜತೆಗಿನ ಸಿಕ್ರೇಟ್ ಲವ್ ಕಹಾನಿ ಬಹಿರಂಗವಾಗಿದೆ. ಜಿಮ್ನಾಸ್ಟಿಕ್ ಸುಂದರಿ.. ಇದು ಚೂರು ಹಳೆಯದ್ದೇ ಕತೆ .. ಯುದ್ಧದ ನಡುವೆ ಹೊರಬಿದ್ದ ಈ ಪ್ರೇಮ್ ಕಹಾನಿ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ.