ರಷ್ಯಾ-ಉಕ್ರೇನ್ ಯುದ್ಧ ಇಡೀ ಜಗತ್ತಿಗೆ ಆತಂಕ ತರುತ್ತಿದೆ. ನ್ಯಾಟೋ ದೇಶಗಳು ಆತಂಕದಲ್ಲಿದ್ರೆ, ವಿಶ್ವಸಂಸ್ಥೆ ಅಸಹಾಯಕ ಸ್ಥಿತಿ ತಲುಪಿದೆ. ಕದನ ವಿರಾಮ ಅಂದ ರಷ್ಯಾ ಬೇರೆಯದ್ದೇ ಲೆಕ್ಕಾಚಾರದಲ್ಲಿದ್ರೆ, ಇನ್ನೊಂದೆಡೆ ಚೀನಾ, ತನ್ನ ದೋಸ್ತಿ ಇರೋದು ರಷ್ಯಾ ಕಡೆ ಎಂದು ಸಾಬೀತುಪಡಿಸಿದೆ.

ರಷ್ಯಾ-ಉಕ್ರೇನ್ ಯುದ್ಧದಲ್ಲಿ ಚೀನಾ, ಭಾರತ, ಸೇರಿ ಸಾಕಷ್ಟು ದೇಶಗಳು ನಿರ್ಲಿಪ್ತ ನೀತಿ ಅನುಸರಿಸಿದ್ದವು. ಆದರೆ ಭಾರತದ ಮೌನದ ಬಗ್ಗೆ ಚರ್ಚೆಯಾಗಿತ್ತು. ಭಾರತ ರಷ್ಯಾ ಪರ ನಿಂತಿದೆ ಎಂ ಲೆಕ್ಕಾಚಾರವೂ ಶುರುವಾಗಿತ್ತು. ಇನ್ನೊಂದೆಡೆ ಚೀನಾ ರಷ್ಯಾ ಪರ ಬ್ಯಾಟಿಂಗ್ ಮಾಡುತ್ತಿದೆ. ರಷ್ಯಾ-ಚೀನಾ ದೋಸ್ತಿ ಭಾರತಕ್ಕೆ ಮುಳ್ಳಾಗುತ್ತಾ.?