Jan 18, 2021, 11:48 AM IST
ವಾಷಿಂಗ್‌ಟನ್ (ಜ. 18): ಅಮೆರಿಕಾದಲ್ಲಿ ಸುಳ್ಳುಸುದ್ದಿಯ ವಿರುದ್ಧ ಟ್ವಿಟರ್ ಸಮರವನ್ನು ಮುಂದುವರಿಸಿದೆ. ಇದೀಗ ರಿಪಬ್ಲಿಕನ್ ಪಕ್ಷದ ಸಂಸದೆ ಮಾರ್ಜೊರಿ ಟೇಲರ್ ಗ್ರೀನ್ ಅವರ ಖಾತೆಯನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಐತಿಹಾಸಿಕ ಕ್ರಮಕ್ಕೆ ಮುಂದಾದ ಜೋ ಬೈಡೆನ್, ಅಕ್ರಮ ವಲಸಿಗರಿಗೆ ಪೌರತ್ವ ನೀಡುವ ಮಸೂದೆ ಮಂಡನೆಗೆ ಮುಂದು, ಮಿಲಿಟರಿ ಶೈಲಿ ವಿದಾಯ ಬೇಕೆಂದ ಟ್ರಂಪ್‌ಗೆ ತಣ್ಣೀರೆರಚಿದ ಪೆಂಟಗಾನ್, ಕಾಶ್ಮೀರ ಮೂಲದ ಸಮೀರಾ ಫಾಜಿಲಿ ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿ ನೇಮಕ, ಇವೆಲ್ಲಾ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..!
ಕನ್ನಡಿಗರು ಶಾಂತಿ ಪ್ರಿಯರು ಹಾಗಂತ ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ರಾಕ್ರೆಗೆ ಸಿದ್ದು ಟಕ್ಕರ್