ಸಪ್ತಸಾಗರದಾಚೆಯೂ ಉತ್ತರ ಕರ್ನಾಟಕದ ಕಂಪು: ಟೆಕ್ಸಸ್‌ನ ಡಾಲಸ್‌ನಲ್ಲಿ ಕರ್ನಾಟಕದ ಪರಂಪರೆ ಜಾತ್ರಿ

ಸಪ್ತಸಾಗರದಾಚೆಯೂ ಉತ್ತರ ಕರ್ನಾಟಕದ ಕಂಪು: ಟೆಕ್ಸಸ್‌ನ ಡಾಲಸ್‌ನಲ್ಲಿ ಕರ್ನಾಟಕದ ಪರಂಪರೆ ಜಾತ್ರಿ

Published : Feb 29, 2024, 10:16 AM IST

ಅಮೆರಿಕದ ಟೆಕ್ಸಸ್‌ ರಾಜ್ಯದ ಡಾಲಸ್‌ನಲ್ಲಿ ಉತ್ತರ ಕರ್ನಾಟಕದ ನಮ್ಮೂರ ಜಾತ್ರಿಯನ್ನು ಆಯೋಜಿಸಲಾಗಿತ್ತು.

ಕರ್ನಾಟಕದ ಅನೇಕ ಜನರು ಉದ್ಯೋಗವನ್ನು ಅರಿಸಿ ವಿಶ್ವದ ವಿವಿಧ ಕಡೆ ಹೋಗಿದ್ದಾರೆ. ಆದ್ರೆ ನಮ್ಮ ಉತ್ತರ ಕರ್ನಾಟಕದ(North Karnataka) ಜನ ಮಾತ್ರ ಎಲ್ಲೇ ಹೋದರೂ ತಮ್ಮತನವನ್ನು ಮರೆಯುವುದಿಲ್ಲ. ಅಮೆರಿಕದ(America) ಟೆಕ್ಸಸ್‌ ರಾಜ್ಯದ ಡಾಲಸ್‌ನಲ್ಲಿ ಉತ್ತರ ಕರ್ನಾಟಕದ ಜನ ಕನ್ನಡದ ಕಂಪನ್ನ ಪಸರಿಸಿದ್ದಾರೆ. ಇಲ್ಲಿ ಉತ್ತರ ಕರ್ನಾಟಕದ ನಮ್ಮೂರ ಜಾತ್ರಿಯನ್ನು(Nammura Jatra) ಕುಟುಂಬ ಸಮೇತರಾಗಿ ಆಚರಿಸಿದ್ದಾರೆ. ಈ ಜಾತ್ರಿಯಲ್ಲಿ ಉತ್ತರ ಕರ್ನಾಟಕದ ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಲಾಗಿತ್ತು.

ಇದನ್ನೂ ವೀಕ್ಷಿಸಿ:  Santosh Lad: ಸಂತೋಷ್‌ ಲಾಡ್‌ಗೆ 49ನೇ ಬರ್ತ್‌ ಡೇ ಸಂಭ್ರಮ: ಬಸವಣ್ಣ, ಅಂಬೇಡ್ಕರ್‌ ಕುರಿತ ಗೀತೆಗಳ ಬಿಡುಗಡೆ !

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more