ತಾಲಿಬಾನ್ ವಿರುದ್ಧ ಹೋರಾಟಕ್ಕೆ ಅಹ್ಮದ್ ಮಸೂದ್ ಕರೆ!

ತಾಲಿಬಾನ್ ವಿರುದ್ಧ ಹೋರಾಟಕ್ಕೆ ಅಹ್ಮದ್ ಮಸೂದ್ ಕರೆ!

Published : Aug 23, 2021, 02:18 PM ISTUpdated : Aug 23, 2021, 03:14 PM IST

ಅಪ್ಘಾನಿಸ್ತಾನ ಮತ್ತೊಂದು ದಂಗೆಗೆ ಸಾಕ್ಷಿಯಾಗುತ್ತಾ? ತಾಲಿಬಾನ್ ವಿರುದ್ಧ ಒಂದಾಗುತ್ತಿವೆ ಒಂದೊಂದೇ ಬಣಗಳು. ತಾಲಿಬಾಣ್‌ ತೆಕ್ಕೆಗೆ ಸಿಲುಕಿರುವ ಅಪ್ಘಾನಿಸ್ತಾನದಲ್ಲಿ ಇನ್ನೂ ಕೆಲ ಪ್ರಾಂತ್ಯಗಳ ಜನರು ಒಂದಾಗಿ ಹೋರಾಟ ನಡೆಸುತ್ತಿವೆ. ಅಹ್ಮದ್ ಮಸೂದ್ ಕೂಡಾ ಈ ಉಗ್ರರ ವಿರುದ್ಧ ಹೋರಾಟಕ್ಕೆ ಒಂದಾಗುವಂತೆ ಕರೆ ಕೊಟ್ಟಿದ್ದಾರೆ.

ಕಾಬೂಲ್(ಆ.23) ಅಪ್ಘಾನಿಸ್ತಾನ ಮತ್ತೊಂದು ದಂಗೆಗೆ ಸಾಕ್ಷಿಯಾಗುತ್ತಾ? ತಾಲಿಬಾನ್ ವಿರುದ್ಧ ಒಂದಾಗುತ್ತಿವೆ ಒಂದೊಂದೇ ಬಣಗಳು. ತಾಲಿಬಾಣ್‌ ತೆಕ್ಕೆಗೆ ಸಿಲುಕಿರುವ ಅಪ್ಘಾನಿಸ್ತಾನದಲ್ಲಿ ಇನ್ನೂ ಕೆಲ ಪ್ರಾಂತ್ಯಗಳ ಜನರು ಒಂದಾಗಿ ಹೋರಾಟ ನಡೆಸುತ್ತಿವೆ. ಅಹ್ಮದ್ ಮಸೂದ್ ಕೂಡಾ ಈ ಉಗ್ರರ ವಿರುದ್ಧ ಹೋರಾಟಕ್ಕೆ ಒಂದಾಗುವಂತೆ ಕರೆ ಕೊಟ್ಟಿದ್ದಾರೆ.

ಜಮಾತ್‌ ಏ ಇಸ್ಲಾಂ ಪಕ್ಷದ ಯುವ ನಾಯಕ ಈ ಅಹ್ಮದ್ ಮಸೂದ್. ಇವರ ತಂದೆ ಅಹ್ಮದ್ ಶಾ ಮಸೂದ್ ಕೂಡಾ ಓರ್ವ ಪ್ರಭಾವಿ ನಾಯಕ. ಭಾರತದ ಬಗ್ಗೆ ಅಭಿಮಾನ ಹೊಂದಿದ್ದರು. ಉಗ್ರರ ತೆಕ್ಕೆಯಿಂದ ಈವರೆಗೂ ಸೇಫ್ ಆಗಿರುವ ಪಂಜ್‌ಶೀರ್‌ ಪ್ರಾಂತ್ಯದಲ್ಲಿ ಪಕ್ಷ ಸಂಘಟನೆಯಲ್ಲೂ ಅಹ್ಮದ್ ಮಸೂದ್ ತೊಡಗಿಸಿಕೊಂಡಿದ್ದರು. ಆದರೆ 2001ರಲ್ಲಿ ತಾಲಿಬಾನ್ ಗುಂಡಿಗೆ ಮಸೂದ್ ತಂದೆ ಬಲಿಯಾಗಿದ್ದರು. 

98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!