ವಿವಾದಿತ ಕೊಲಂಬೋ ಬಂದರು ನಗರಿ ಸ್ಥಾಪನೆಗೆ ಲಂಕಾ ಅಸ್ತು, ಭಾರತಕ್ಕೆ ಆತಂಕ ಏಕೆ..?

May 28, 2021, 7:14 PM IST

ಕೊಲಂಬೋ (ಮೇ. 28): ಚೀನಾದ ನೇರ ಬಂಡವಾಳ ಹರಿವಿಗೆ ಕಾರಣವಾಗಲಿರುವ ವಿವಾದಾತ್ಮಕ ‘ಕೊಲಂಬೋ ಬಂದರು ನಗರಿ ಮಸೂದೆ’ಗೆ ಶ್ರೀಲಂಕಾ ಸಂಸತ್ತು ಅನುಮೋದನೆ ನೀಡಿದೆ. ಇದರಿಂದ ಭಾರತಕ್ಕೀಗ ಟೆನ್ಷನ್ ಶುರುವಾಗಿದೆ. ಭಾರತದಿಂದ ಶ್ರೀಲಂಕಾ ಅತಿ ಹತ್ತಿರದಲ್ಲಿದ್ದು, ಕನ್ಯಾಕುಮಾರಿಯಿಂದ ಕೇವಲ 290 ಕಿ.ಮೀ. ದೂರದಲ್ಲಿ ಯೋಜನೆ ಕೈಗೂಡುತ್ತಿದೆ. ಇದನ್ನೇದುರುಪಯೋಗ ಮಾಡಿಕೊಂಡು, ಬಂದರು ನಗರಿ ಸ್ಥಾಪನೆ ನೆಪದಲ್ಲಿ ತನ್ನ ವ್ಯೂಹಾತ್ಮಕ ಜಾಲವನ್ನು ಶ್ರೀಲಂಕಾಗೂ ವಿಸ್ತರಿಸಬಹುದು ಎಂಬ ಆತಂಕ ಭಾರತದ್ದು. 

ಕೊರೋನಾ ಚೀನಾ ಸೃಷ್ಟಿ ಎಂಬುದಕ್ಕೆ ಸಿಕ್ತು ಮತ್ತೊಂದು ಸಾಕ್ಷ್ಯ, ಏನಿದರ ಅಸಲಿಯತ್ತು..?