ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಅಲ್ಲಿಗೆ ವಿಮಾನ ಸಂಚಾರ ನಿಂತಿದೆ. ಹೀಗಾಗಿ ಉಕ್ರೇನ್‌ನಿಂದ ಪಕ್ಕದ ರೊಮೇನಿಯಾಗೆ ರಸ್ತೆ ಮಾರ್ಗದ ಮೂಲಕ ಕರೆಸಿಕೊಂಡ ಭಾರತ ಅಲ್ಲಿಂದ ವಿಮಾನ ಮೂಲಕ ಕರೆ ತರಲಾಗುತ್ತಿದೆ.

ಈವರೆಗೆ 709 ಜನರನ್ನು ಭಾರತ ಏರ್‌ಲಿಫ್ಟ್ ಮಾಡಿದೆ. ಮೊದಲ ವಿಮಾನದಲ್ಲಿ 219ಮ 2 ನೇ ವಿಮಾನದಲ್ಲಿ 250, 3 ನೇ ವಿಮಾನದಲ್ಲಿ 240 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಇನ್ನೂ ರಕ್ಷಣಾ ಕಾರ್ಯ ಮುಂದುವರೆದಿದೆ. ಈ ಆಪರೇಶನ್‌ಗೆ 'ಆಪರೇಶನ್ ಗಂಗಾ' ಎಂದು ಹೆಸರಿಡಲಾಗಿದೆ.