ಗಾಜಾ ಅತಿಕ್ರಮಿಸಿದ್ರೆ ಇಸ್ರೇಲ್‌ ವಿರುದ್ಧ ಇರಾನ್‌ ಯುದ್ಧ ? ಇಸ್ರೇಲ್‌ ಬಳಿ ಇರುವ ಆಯ್ಕೆಗಳೇನು ?

ಗಾಜಾ ಅತಿಕ್ರಮಿಸಿದ್ರೆ ಇಸ್ರೇಲ್‌ ವಿರುದ್ಧ ಇರಾನ್‌ ಯುದ್ಧ ? ಇಸ್ರೇಲ್‌ ಬಳಿ ಇರುವ ಆಯ್ಕೆಗಳೇನು ?

Published : Oct 17, 2023, 11:40 AM IST

ಗಾಜಾ ಒಳಗೆ ಪ್ರವೇಶಿಸುವುದು ಸರಿಯಲ್ಲ ಎಂದು ಇಸ್ರೇಲ್‌ಗೆ ಅಮೆರಿಕ ಹೇಳಿದೆ. ಇನ್ನೊಂದುಕಡೆ ಇರಾನ್‌ ಯುದ್ಧ ಮಾಡುವ ಎಚ್ಚರಿಕೆಯನ್ನು ನೀಡಿದೆ.
 

ಇಸ್ರೇಲ್- ಹಮಾಸ್ ಯುದ್ಧ ಶುರುವಾಗಿ ಇಂದಿಗೆ 11 ದಿನವಾಗಿದೆ. ಆದ್ರೆ ಈವರೆಗೂ ಯುದ್ಧದ(WAR) ದಾಳಿ ತೀವ್ರತೆ ಮಾತ್ರ ಕಡಿಮೆ ಆಗಿಲ್ಲ. ಈ ಯುದ್ಧ ಭೂಮಿಯಲ್ಲಿ ನಿಮ್ಮ ಏಷ್ಯಾನೆಟ್ ಸುವರ್ಣ ನ್ಯೂಸ್ ಗ್ರೌಂಡ್ ರಿಪೊರ್ಟ್ ನೀಡುತ್ತಿದ್ದು, ಯುದ್ಧ ಭೀಕರತೆಯೆ ಕ್ಷಣ ಕ್ಷಣದ ಮಾಹಿತಿಯನ್ನ ಅಜಿತ್ ಹನಮಕ್ಕನವರ್  ನೀಡ್ತಾ ಇದ್ದಾರೆ. ಇನ್ನೂ ಈ ಯುದ್ಧದಲ್ಲಿ ಸಾವಿನ ಸಂಖ್ಯೆ 4 ಸಾವಿರ ಗಡಿದಾಟಿದೆ. ಗಾಜಾ(Gaza) ಪಟ್ಟಿಯನ್ನು ಇಸ್ರೇಲ್‌ 3 ಕಡೆಯಿಂದು ಸುತ್ತುವರೆದಿದೆ. ಇಲ್ಲಿತನಕ ಗಾಜಾ ಭೂ ಆಕ್ರಮಣವನ್ನು ಇಸ್ರೇಲ್‌(Isreal) ಸೇನೆ ಮಾಡಿಲ್ಲ. ಒಂದು ಕಡೆ ಇರಾನ್‌(Iran) ಗಾಜಾ ವಶಪಡಿಸಿಕೊಂಡ್ರೆ, ಯುದ್ಧ ಮಾಡುವ ಎಚ್ಚರಿಕೆಯನ್ನು ನೀಡಿದೆ. ಅಮೆರಿಕಾ ಕೂಡ ಇದನ್ನು ಖಂಡಿಸಿದೆ. ಹಾಗಾಗಿ ಇಸ್ರೇಲ್‌ ಏನು ಮಾಡಲಿದೆ ಎಂಬುದರ ವಿಶ್ಲೇಷಣೆ ಇಲ್ಲಿದೆ.. 

ಇದನ್ನೂ ವೀಕ್ಷಿಸಿ:  ಇಸ್ರೇಲ್-ಹಮಾಸ್ ಯುದ್ಧ.. ಹಮಾಸ್ ಉಗ್ರರ ನೂರಾರು ಹೆಣಗಳಿಗೆ ಒಂದೇ ಸಮಾಧಿ !

98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
19:06ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?
Read more