ಯಾರು ಈ ಇಸ್ಮಾಯಿಲ್ ಖಾನಿ, ಅವನ ಮೇಲೆಕೆ ಅನುಮಾನ: ಇರಾನ್ ನಿದ್ದೆಗೆಡಿಸಿರೋ ಇಸ್ರೇಲ್ ಸ್ಪೈ ಯಾರು?

ಯಾರು ಈ ಇಸ್ಮಾಯಿಲ್ ಖಾನಿ, ಅವನ ಮೇಲೆಕೆ ಅನುಮಾನ: ಇರಾನ್ ನಿದ್ದೆಗೆಡಿಸಿರೋ ಇಸ್ರೇಲ್ ಸ್ಪೈ ಯಾರು?

Published : Oct 13, 2024, 10:21 AM IST

ಇರಾನ್ ತನ್ನ ಹಲವಾರು ಉಗ್ರ ಸಂಘಟನೆಗಳನ್ನೇ ತನ್ನ ಪ್ರಾಕ್ಸಿಗಳನ್ನಾಗಿಸಿಕೊಂಡು ಇಸ್ರೇಲ್ ಮೇಲೆ ದಾಳಿಗೆ ಸದಾ ಸನ್ನದ್ಧವಾಗಿತ್ತು.. ಆದ್ರೆ, ಕೆಲವು ದಿನಗಳಿಂದ, ಇರಾನ್ ನಿರೀಕ್ಷೆ ಕೂಡ ಮಾಡದ ಹಾಗೆ, ನಂಬಿಕೊಂಡಿದ್ದ ಉಗ್ರರೆಲ್ಲಾ ಸತ್ತು ಬೀಳ್ತಾ ಇದಾರೆ.. ಈ ಎಲ್ಲಾ ಸಾವುಗಳ ಹಿಂದೆ, ಇಸ್ರೇಲ್ ಮಾಸ್ಟರ್ ಪ್ಲಾನ್ ಇದೆಯಾ.?

ಬೆಂಗಳೂರು(ಅ.13):  ಹಮಾಸ್.. ಹೆಜ್ಬುಲ್ಲಾ ಉಗ್ರ ಸಂಘಟನೆಗಳ ಘಟಾನುಘಟಿ ನಾಯಕರ ಕೊಗ್ಗೊಲೆ ಹಿಂದಿದೆ.. ಇಸ್ರೇಲಿನ ಮಾಸ್ಟರ್ ಪ್ಲಾನ್. ಇಸ್ಮಾಯಿಲ್ ಖಾನಿ ಅನ್ನೋ ತನ್ನ ದೇಶದ ಸೇನಾಧಿಪತಿ ಮೇಲೇನೇ ಇರಾನ್  ಅನುಮಾನ ಪಡ್ತಾ ಇದೆ. ಅದಕ್ಕೆ ಕಾರಣವೇನು ಗೊತ್ತಾ..? ಇರಾನ್ ಅಂದ್ಕೊಂಡಿರೋ ಹಾಗೆ, ಇರಾನ್ಲ್ಲಿರೋ ಮೊಸಾದ್ ಏಜೆಂಟ್ ಅವನೊಬ್ಬನೇನಾ? ಎಂಥವರನ್ನೂ ಬೆಕ್ಕಸ ಬೆರಗಾಗಿಸೋ ಕಥಾಹಂದರವನ್ನ ನಿಮ್ಮ ಮುಂದಿಡೋದೇ ಇವತ್ತಿನ ಸುವರ್ಣ ಫೋಕಸ್, ಇರಾನಿ ಕಮ್ಯಾಂಡರ್. ಇಸ್ರೇಲಿನ ಏಜೆಂಟ್.

ಅಷ್ಟಕ್ಕೂ ಇಸ್ಮಾಯಿಲ್ ಖಾನಿ ಮೇಲೆ ಇರಾನಿಗೆ ಅನುಮಾನ ಬಂದಿದ್ದು ಹೇಗೆ? ಈ ಕತೆ ಕೇಳ್ತಾ ಇದ್ರೆ, ಇಸ್ರೇಲಿನ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿರೋ ಅದೊಂದು ಘಟನೆ ನೆನಪಾಗ್ತಾ ಇರೋದು ಹೇಗೆ? ಅಸಲಿಗೆ, ಅವನು ನಿಜ್ವಾಗ್ಲೂ ಇಸ್ರೇಲಿನ ಏಜೆಂಟಾ? ಅದಕ್ಕೆ ಸಾಕ್ಷಿ ಏನು? ಇದರ ಬಗ್ಗೆ ಇರಾನ್ ಹೇಳ್ತಾ ಇರೋದೇನು?.

ಮತ್ತೆ ಮದುವೆ ಆದ್ರಾ ಕೆಜಿಎಫ್​ನ ಅಧೀರ ಸಂಜಯ್ ದತ್?

ಇರಾನ್ ತನ್ನ ಹಲವಾರು ಉಗ್ರ ಸಂಘಟನೆಗಳನ್ನೇ ತನ್ನ ಪ್ರಾಕ್ಸಿಗಳನ್ನಾಗಿಸಿಕೊಂಡು ಇಸ್ರೇಲ್ ಮೇಲೆ ದಾಳಿಗೆ ಸದಾ ಸನ್ನದ್ಧವಾಗಿತ್ತು.. ಆದ್ರೆ, ಕೆಲವು ದಿನಗಳಿಂದ, ಇರಾನ್ ನಿರೀಕ್ಷೆ ಕೂಡ ಮಾಡದ ಹಾಗೆ, ನಂಬಿಕೊಂಡಿದ್ದ ಉಗ್ರರೆಲ್ಲಾ ಸತ್ತು ಬೀಳ್ತಾ ಇದಾರೆ.. ಈ ಎಲ್ಲಾ ಸಾವುಗಳ ಹಿಂದೆ, ಇಸ್ರೇಲ್ ಮಾಸ್ಟರ್ ಪ್ಲಾನ್ ಇದೆಯಾ.?

ಇವತ್ತು ಇರಾನಿನ ಕಮ್ಯಾಂಡರ್ ಒಬ್ಬ, ಇಸ್ರೇಲಿನ ಗೂಢಚಾರಿಯಾ ಅನ್ನೋ ಅನುಮಾನ ಹುಟ್ಕೊಂಡಿದೆ.. ಆದ್ರೆ, ಅವತ್ತು ಇಸ್ರೇಲ್ ಅದೃಷ್ಟ ನೆಟ್ಟಗಿದ್ದಿದ್ರೆ, ಶತ್ರು ದೇಶದ ಹಣೆಬರಹ ಒಂಚೂರು ಕೆಟ್ಟೋಗಿದ್ದಿದ್ರೆ, ಇಸ್ರೇಲಿನ ಗೂಢಚಾರಿ, ಆ ದೇಶಕ್ಕೆ ಡಿಫೆನ್ಸ್ ಮಿನಿಸ್ಟರ್ ಆಗಿಬಿಡ್ತಾ ಇದ್ದ

ಖಾನಿ ನಿಜಕ್ಕೂ ಇಸ್ರೇಲಿನ ಏಜೆಂಟಾ? ಅಥವಾ ಇರಾನ್ ಯೋಚನೆ ಮಾಡ್ತಾ ಇರೋ ದಿಕ್ಕೇ ತಪ್ಪಾ? ಇದ್ಯಾವುದಕ್ಕೂ ಈಗ ಉತ್ತರ ಇಲ್ಲ.. ಮುಂದೆ ಅದೇನು ಉತ್ತರ ಸಿಗುತ್ತೋ ಕಾದುನೋಡೋಣ. 

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?
Read more