ಅಮೆರಿಕದಲ್ಲಿ ಮೋದಿ: ಅನಿವಾಸಿ ಭಾರತೀಯರ ಭೇಟಿಯಾದ 'ನಮೋ'!

ಅಮೆರಿಕದಲ್ಲಿ ಮೋದಿ: ಅನಿವಾಸಿ ಭಾರತೀಯರ ಭೇಟಿಯಾದ 'ನಮೋ'!

Published : Sep 23, 2021, 09:09 AM ISTUpdated : Sep 23, 2021, 09:15 AM IST

ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ತಮ್ಮ ಮೂರು ದಿನಗಳ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಬುಧವಾರ ವಾಷಿಂಗ್ಟನ್ ಡಿಸಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಎಲ್ಲೆಡೆ 'ಮೋದಿ-ಮೋದಿ' ಎಂಬ ಧ್ವನಿ ಆಗಸದಲ್ಲಿ ಪ್ರತಿಧ್ವನಿಸಿದೆ. ಅವರನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.

ವಾಷಿಂಗ್ಟನ್(ಸೆ.23) ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ತಮ್ಮ ಮೂರು ದಿನಗಳ ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಬುಧವಾರ ವಾಷಿಂಗ್ಟನ್ ಡಿಸಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಎಲ್ಲೆಡೆ 'ಮೋದಿ-ಮೋದಿ' ಎಂಬ ಧ್ವನಿ ಆಗಸದಲ್ಲಿ ಪ್ರತಿಧ್ವನಿಸಿದೆ. ಅವರನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.

ಭಾರತೀಯ ಮೂಲದ ಮಂದಿ ಜಂಟಿ ಬೇಸ್ ಆಂಡ್ರ್ಯೂಸ್ ನಲ್ಲಿ ಜಮಾಯಿಸಿದ್ದರು. ಕೋವಿಡ್ 19(Coronavirus) ರ ಬಳಿಕ ಮೋದಿಯಮೊದಲ ಅಮೆರಿಕ(USA) ಭೇಟಿ ಇದಾಗಿದೆ. ಅಮೆರಿಕಕ್ಕೆ ಆಗಮಿಸಿದ ಮೋದಿಯನ್ನು ಉಪಕಾರ್ಯದರ್ಶಿ ಟಿಎಚ್ ಬ್ರಿಯಾನ್ ಮೆಕೇನ್ ಸೇರಿದಂತೆ ಯುಎಸ್ ಆಡಳಿತದ ಇತರ ಅಧಿಕಾರಿಗಳು ಬರಮಾಡಿಕೊಂಡರು.

ಅನಿವಾಸಿ ಭಾರತೀಯರು ಮೋದಿಯನ್ನು ಕಾಣಲು ಬಹಳಷ್ಟು ಉತ್ಸಾಹದಿಂದ ನೆರೆದಿದ್ದರು. ದೀರ್ಘ ಪ್ರಯಾಣದ ಹೊರತಾಗಿಯೂ, ಮೋದಿಯವರ ಮುಖದಲ್ಲಿ ಯಾವುದೇ ದಣಿವು ಇರಲಿಲ್ಲ. ಜನರನ್ನು ನಗು ನಗುತ್ತಲೇ ಭೇಟಿಯಾಗಿದ್ದಾರೆ.

48:16Left Right & Centre: ಟ್ರಂಪ್ ಆಡಳಿತಾವಧಿಯಲ್ಲಿ ಹೆಚ್ಚಾಯ್ತಾ ಅಮೆರಿಕಾ ದಾದಾಗಿರಿ?
19:15ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; 3ನೇ ಮಹಾಯುದ್ದವಾದ್ರೆ ಭಾರತದ ಮೇಲಾಗುವ ಪರಿಣಾಮವೇನು?
44:40ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಮೇಲೆ ಶೇ.500ರಷ್ಟು ಸುಂಕ?
20:21ಡೊನಾಲ್ಡ್ ಟ್ರಂಪ್ ಬಿಗ್ ಚೆಕ್! ಜಗತ್ತಿನ ಈ ಐದು ರಾಷ್ಟ್ರಗಳು ಈಗ ಅಮೆರಿಕಾದ ಟಾರ್ಗೆಟ್!
18:03Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
22:39ದುಬೈನಲ್ಲಿ ಮಿಂಚು, ಗುಡುಗು, ರಣ ರಣ ಮಳೆ: ಸೌದಿ ನೆಲದಲ್ಲಿ ಹಿಮಪಾತ.. ಇದೆಂಥಾ ಅಚ್ಚರಿ? ಏನು ಕಾರಣ..?
20:42ಎಪ್‌ಸ್ಟೀನ್ ಪಟ್ಟಿಯಲ್ಲಿ ಭಾರತದ ಘಟಾನುಘಟಿಗಳು: ಕಾಮುಕನ ಸೀಕ್ರೆಟ್ ಫೈಲ್ಸ್ ಸತ್ಯ ಹೊರಬರುತ್ತಾ? ಸಮಾಧಿಯಾಗುತ್ತಾ?
98:27ಆಸ್ಟ್ರೇಲಿಯಾ-ಇಂಡಿಯಾ ಲೀಡರ್‌ಶಿಪ್‌ ಅವಾರ್ಡ್ಸ್ 2025: 9 ತೆರೆಮರೆಯ ಸಾಧಕರಿಗೆ ಮೆಲ್ಬರ್ನ್‌ನಲ್ಲಿ ಸನ್ಮಾನ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!