Jan 11, 2021, 12:55 PM IST
ವಾಷಿಂಗ್‌ಟನ್ (ಜ. 11): ಅಮೆರಿಕದ ಸಂಸತ್ ಮೇಲಿನ ದಾಳಿಗೆ ಪ್ರಚೋದಿಸಿದ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ಶುರುವಾಗಿದೆ. ಆದರೆ, ಜ.20ರೊಳಗೆ ಈ ಪ್ರಕ್ರಿಯೆ ಮುಗಿಯೋದು ಡೌಟು. ಅಮೆರಿಕ ವಿಮಾನದಲ್ಲೂ ಟ್ರಂಪ್ ಬೆಂಬಲಿಗರ ದಾಂಧಲೆ. ಸುಮ್ಮನಿರದಿದ್ದರೆ ಫ್ಲೈಟ್ ಇಳಿಸುವುದಾಗಿ ಎಚ್ಚರಿಸಿದ ಲಟ್ ವಿರುದ್ಧ ಟ್ರಂಪ್ ಸಹಚರರ ಆಕ್ರೋಶ.
ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್, 7 ಶಾಸಕರಿಗೆ ಸಚಿವ ಸ್ಥಾನ, ಯಾರ ಹೆಸರು ಅಂತಿಮ..?
ಬ್ರಿಟನ್‌ನಲ್ಲಿ ಮತ್ತೈದು ತಿಂಗಳು ಪಬ್ಸ್ ಬಂದ್. ಆಮೆ, ಕಪ್ಪೆ ರಕ್ಷಣೆಗೆ ಮುಂದಾದ 17 ವರ್ಷದ ಹುಡುಗರು. ಅಳಿವಿನಂಚಿನಲ್ಲಿರುವ ಜೀವಿಗಳ ಸಂತಾನೋತ್ಪತ್ತಿಗೆ ಕೃತಕ ವ್ಯವಸ್ಥೆ ಕಲ್ಪಿಸೋ ಮೂಲಕ ಹೊಸ ಸಾರ್ಟ್ ಅಪ್ ಆರಂಭಿಸಿದ ಯುವಕರು. ಮತ್ಯಾವ ಸುದ್ದಿಗಳು ವಿಶ್ವದಲ್ಲಿ ಟ್ರೆಂಡ್ ಆಗುತ್ತಿವೆ. ನೋಡಿ #Trending ಕಾರ್ಯಕ್ರಮದಲ್ಲಿ.