ಚೀನಾದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಅದನ್ನು ನೋಡಿನೇ ಜಗತ್ತು ಬೆಚ್ಚಿಬಿದ್ದಿದೆ. ಆದರೆ ಚೀನಾ ಅನೇಕ ವಿಷಯಗಳನ್ನು ಮುಚ್ಚಿಟ್ಟಿದೆ.
ಚೀನಾ ದೇಶವು ಮತ್ತೆ ಸುಳ್ಳು ಹೇಳ್ತಾ ಇದ್ದು, ಜಗತ್ತಿಗೆ ಮೋಸ ಮಾಡುತ್ತಿದೆ. ಕೋಟಿಗಟ್ಟಲೆ ಕೊರೊನಾ ಕೇಸುಗಳಿವೆ. ದಿನಂಪ್ರತಿ ಲಕ್ಷಗಟ್ಟಲೆ ಸಾವು ಉಂಟಾಗ್ತಾ ಇದೆ. ಆದ್ರೆ ಈಗಲೂ ಡ್ರ್ಯಾಗನ್ ದೇಶ ಎಲ್ಲವನ್ನೂ ಮರೆಮಾಚುತ್ತಿದೆ. ಚೀನಾದಲ್ಲಿ ಅಷ್ಟೆಲ್ಲಾ ಅಧ್ವಾನ ಆದ್ರೂ, ಭಾರತಕ್ಕೆ ಮಾತ್ರ ಸಮಸ್ಯೆ ಇಲ್ಲ ಅನ್ನೋ ಮಾತು ಕೇಳಿ ಬರ್ತಾ ಇದೆ. ಅದಕ್ಕೆ ಕಾರಣವೇನು ಗೊತ್ತಾ..? ಅದೆನ್ನೆಲ್ಲಾ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.