ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ, ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತದ ವಿರುದ್ಧ ಬೇಕಂತಲೇ ರೆಡಿಯಾಯ್ತಾ ಬಿಬಿಸಿ ಸಾಕ್ಷ್ಯಚಿತ್ರ ಎಂಬ ಪ್ರಶ್ನೆ ಮೂಡಿದೆ.
ಗುಜರಾತ್ ರಾಜ್ಯದಲ್ಲಿ ನಡೆದ ಹತ್ಯಾಕಾಂಡ ಆಧರಿಸಿದ ಬಿಬಿಸಿಯ ಸಾಕ್ಷ್ಯ ಚಿತ್ರವನ್ನು ಬಿಡುಗಡೆ ಮಾಡಿದ್ದು, ವಿಶ್ವದೆಲ್ಲೆಡೆ ಸಂಚಲನ ಸೃಷ್ಟಿಸಿದೆ. ಬಿಬಿಸಿ ಅನ್ನೋ ವಿದೇಶಿ ಮಾಧ್ಯಮ, ಭಾರತದ ವಿರುದ್ಧ ವಿಷ ಕಕ್ಕುತ್ತಾ ಇರೋದು ಇದೇ ಮೊದಲೇನಲ್ಲ. ಬಿಬಿಸಿಯ ಕರಾಳ ಇತಿಹಾಸ ಗೊತ್ತಾದ್ರೆ, ಅದರ ಉದ್ದೇಶ ಏನು ಅನ್ನೋದು ನಿಮಗೇ ಸ್ಪಷ್ಟವಾಗಿ ಅರ್ಥವಾಗುತ್ತೆ. 1965ರಿಂದ 2023ರ ತನಕ ಅದೆಷ್ಟು ಬಾರಿ ಚೂರಿ ಹಾಕೋ ಕೆಲಸ ಮಾಡಿದೆ ಗೊತ್ತಾ ಬಿಬಿಸಿ ಅನ್ನೋ ಕುಖ್ಯಾತ ಸಂಸ್ಥೆ..? ಈ ಬಿಬಿಸಿ ಬೀಸಿದ ವಿಷ ಗಾಳಕ್ಕೆ ತಿಮಿಂಗಿಲಗಳು ಬಲಿಯಾಗ್ತಾ ಇರೋದು ಹೇಗೆ? ಇದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.