ವಿದೇಶಿ ಪ್ರಯಾಣಕ್ಕಿನ್ನು ಕೊರೋನಾ ಲಸಿಕೆ ಕಡ್ಡಾಯ, ನರ್ಸ್‌ಗೆ 1 ದಶಲಕ್ಷ ಡಾಲರ್ ಜಾಕ್‌ಪಾಟ್..!

ವಿದೇಶಿ ಪ್ರಯಾಣಕ್ಕಿನ್ನು ಕೊರೋನಾ ಲಸಿಕೆ ಕಡ್ಡಾಯ, ನರ್ಸ್‌ಗೆ 1 ದಶಲಕ್ಷ ಡಾಲರ್ ಜಾಕ್‌ಪಾಟ್..!

Suvarna News   | Asianet News
Published : Jan 15, 2021, 11:16 AM ISTUpdated : Jan 15, 2021, 11:19 AM IST

ಅಮೆರಿಕಾ ಸಂಸತ್ ಮೇಲಿನ ದಾಳಿ ನಂತರ ಡಿಟೆಕ್ಟರ್ ಅಳವಡಿಕೆ, ಈ ಡಿಟೆಕ್ಟರ್ ಹಾದು ಹೋಗಲು ರಿಪಬ್ಲಿಕನ್ಸ್ ನಕಾರ ವ್ಯಕ್ತಪಡಿಸಿದೆ.  ವಿದೇಶಿ ಪ್ರಯಾಣಕ್ಕಿನ್ನು ಕೊರೋನಾ ಲಸಿಕೆ ಕಡ್ಡಾಯ, ಸಾಫ್ಟ್‌‌ವೇರ್ ಕಂಪನಿಗಳು ಡಿಜಿಟಲ್ ಕೋವಿಡ್ ಲಸಿಕೆ ಪಾಸ್‌ಪೋರ್ಟ್ ಅಭಿವೃದ್ಧಿಗೊಳಿಸಲು ಸಜ್ಜಾಗುತ್ತಿವೆ.  

ವಾಷಿಂಗ್ ಟನ್ (ಜ. 15):  ಅಮೆರಿಕಾ ಸಂಸತ್ ಮೇಲಿನ ದಾಳಿ ನಂತರ ಡಿಟೆಕ್ಟರ್ ಅಳವಡಿಕೆ, ಈ ಡಿಟೆಕ್ಟರ್ ಹಾದು ಹೋಗಲು ರಿಪಬ್ಲಿಕನ್ಸ್ ನಕಾರ ವ್ಯಕ್ತಪಡಿಸಿದೆ.  ವಿದೇಶಿ ಪ್ರಯಾಣಕ್ಕಿನ್ನು ಕೊರೋನಾ ಲಸಿಕೆ ಕಡ್ಡಾಯ, ಸಾಫ್ಟ್‌‌ವೇರ್ ಕಂಪನಿಗಳು ಡಿಜಿಟಲ್ ಕೋವಿಡ್ ಲಸಿಕೆ ಪಾಸ್‌ಪೋರ್ಟ್ ಅಭಿವೃದ್ಧಿಗೊಳಿಸಲು ಸಜ್ಜಾಗುತ್ತಿವೆ.

 

ಪ್ರಖ್ಯಾತ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್, ಬ್ಲಾಗರ್ 36 ವರ್ಷದ ಎಮಿಲಿ ಮೈಷೆಲ್ ಇತ್ತೀಚೆಗೆ ಇದ್ದಕ್ಕಿಂದ ಹಾಗೆ ಅಸುನೀಗಿದ್ದರು.  ಎಮಿಲಿ ಸಾವಿಗೆ ಶ್ವಾಸಕೋಶದ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದ್ದೇ ಕಾರಣವೆಂದು ತಿಳಿದು ಬಂದಿದೆ. ನಾರ್ಥ್ ಕ್ಯಾರೋಲಿನಾದಲ್ಲಿ ನರ್ಸ್ ಒಬ್ಬರಿಗೆ ಜಾಕ್‌ಪಾಟ್, ಒಂದು ದಶಲಕ್ಷ ಡಾಲರ್ ಲಾಟರಿ ಹೊಡೆದಿದೆ. ಆಕೆ ಫುಲ್ ಖುಷ್..! ಇವೆಲ್ಲಾ ಸುದ್ದಿಗಳ ಹೂರಣ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..!
 

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
18:48ಧೂಮ್ ಸಿನಿಮಾ ರೀತಿಯಲ್ಲಿ ಕೇವಲ ಏಳೇ ನಿಮಿಷದಲ್ಲಿ ದರೋಡೆ, 9 ಆಭರಣ ಮಾಯ
16:14ಡ್ಯೂರಂಡ್ ಗಡಿಯಲ್ಲಿ ಅಫ್ಘಾನ್-ಪಾಕ್ ಸಂಘರ್ಷ, ಅಫ್ಘಾನ್​ನಲ್ಲಿ ಸಂಭ್ರಮ! ಏನು ಗೊತ್ತಾ ಕಾರಣ?
17:20ಅಮೆರಿಕಾದಲ್ಲಿ ಪಾಕ್ ಪ್ರಧಾನಿಯ ಹೊಸ ಕಳ್ಳಾಟ! ಪಾಕ್-ಅಮೆರಿಕಾ ಜೂಜಾಟ! ಭಾರತಕ್ಕೆ ಕಂಟಕ!
17:17ಪಾಪಿಸ್ತಾನಕ್ಕೆ ಕೈ ತಪ್ಪುವ ಭೀತಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ, ಪಿಒಕೆಯಲ್ಲಿ ಜನಾಕ್ರೋಶ
44:18ಡೊನಾಲ್ಡ್ ಟ್ರಂಪ್ ಶಾಂತಿ ಸೂತ್ರ: ಇಸ್ರೇಲ್-ಗಾಜಾ ಯುದ್ಧಕ್ಕೆ ಬೀಳುತ್ತಾ ತೆರೆ?
22:58ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ: ಹೆಂಡತಿ ಮಗನ ಕಣ್ಣೆದುರೇ ನಡೆಯಿತು ಘೋರ ಕೃತ್ಯ!
18:07ಕೊಲೆಗಡುಕರ ಟಾರ್ಗೆಟ್ ಆಗಿದ್ದೇಕೆ ಟ್ರಂಪ್ ಆಪ್ತ? ಅಮೆರಿಕಾದ ಪ್ರಭಾವಿಯ ಹತ್ಯೆಗೂ ಮುನ್ನ ಆಗಿದ್ದೇನು?