ಮಗುವಿನ ದಯದಿ ತಾಯಿಯ ಪದವಿ: ಶ್ವೇತಾ ಶ್ರೀವಾಸ್ತವ್'ಗೆ ತಾಯ್ತನದ ಅನುಭೂತಿ!

Published : May 13, 2019, 06:27 PM IST

ಅಮ್ಮಂದಿರ ಪ್ರಪಂಚವೇ ಅಂಥಹದು. ತನ್ನ ಮಕ್ಕಳು, ಗಂಡ ಇವೇ ಅವಳಿಗೆ ಗೊತ್ತಿರುವ ಜಗತ್ತು. ಅಲ್ಲಿಂದ ಹೊರ ಬರುವ ಅವಕಾಶ ಇದ್ದರೂ ಆಕೆಗೆ ಅದರಲ್ಲೇ ಸಂತೋಷವಿದೆ. ತೃಪ್ತಿಯಿದೆ. ಪ್ರತಿಯೊಂದು ದಿನವೂ ಅಮ್ಮಂದಿರ ದಿನವೇ. ಅಮ್ಮನ ವಾತ್ಸಲ್ಯ, ಪ್ರೀತಿಯ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ಹೀಗೆ ಹೇಳ್ತಾ ಹೋದರೆ ಪದಗಳೆ ಸಾಲಲ್ಲ. ಹಾಗಾದರೆ ನಮ್ಮ ಸೆಲೆಬ್ರಿಟಿ ಆದಂತಹ ಶ್ವೇತ ಶ್ರೀ ವಾತ್ಸವ್ ಅವರು ತಮ್ಮ ಮದರ್'ಹುಡ್ ಅನ್ನು ಹೇಗೆ ಆನಂದಿಸುತ್ತಿದ್ದಾರೆ ನೋಡೋಣ.