BIG 3: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಹೈಟೆಕ್ ಜಿಮ್: ಸ್ಮಾರ್ಟ್ ಸಿಟಿ ಅನುದಾನ ನೀರಿನಲ್ಲಿ ಹೋಮ!

BIG 3: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಹೈಟೆಕ್ ಜಿಮ್: ಸ್ಮಾರ್ಟ್ ಸಿಟಿ ಅನುದಾನ ನೀರಿನಲ್ಲಿ ಹೋಮ!

Published : Sep 27, 2022, 01:13 PM IST

ಉದ್ಘಾಟನೆ ಭಾಗ್ಯವನ್ನೇ ಕಾಣದ ತುಮಕೂರಿನ ಹೈಟೆಕ್‌ ಜಿಮ್ ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿದೆ. ಸ್ಮಾರ್ಟ್‌ ಸಿಟಿ ಅನುದಾನದಿಂದ ಈ ಜಿಮ್ ನಿರ್ಮಾಣವಾಗಿದೆ. 

ತುಮಕೂರು ಜನತೆ ಫಿಟ್ ಆಗಿರಬೇಕು ಅನ್ನೋ ಉದ್ದೇಶದಿಂದ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಹೈಟೆಕ್ ಜಿಮ್ ನಿರ್ಮಾಣವಾಗಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದಿದ್ರೆ ಇಲ್ಲಿವರೆಗೆ ಈ ಹೈಟೆಕ್ ಜಿಮ್ ಜನರ ಬಳಕೆಗೆ ಮುಕ್ತವಾಗಿ ರಬೇಕಿತ್ತು. ಆದ್ರೆ ಇದು ನಿರ್ಮಾಣವಾಗಿ ಒಂದೂವರೆ ವರ್ಷವಾಗಿದ್ರೂ ಉದ್ಘಾಟನೆ ಭಾಗ್ಯವನ್ನೇ ಕಾಣದ ಈ ಜಿಮ್ ಕಟ್ಟಡ, ಇದೀಗ ಅನೈತಿಕ ಚಟುವಟಿಕೆಗಳ ಅಡ್ಡವಾಗಿ ಬದಲಾಗಿದೆ. ತುಮಕೂರಿನ ಜೂನಿಯರ್ ಕಾಲೇಜು ಮೈದಾನ ಆವರಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಜಿಮ್ ನಿರ್ಮಾಣವಾಗಿದ್ದು,  ಹೊಸ ,ಹೊಸ ಜಿಮ್ ಸಲಕರಣೆಗಳನ್ನ ಕೂಡ ತರಿಸಲಾಗಿದೆ. ಆದ್ರೆ, ಜಿಮ್ ನಿರ್ಮಾಣಗೊಂಡು ವರ್ಷವೇ ಕಳೆದರೂ ಇನ್ನೂ ಉದ್ಘಾಟನೆಯೇ ಆಗಿಲ್ಲ .ಹೀಗಾಗಿ ಲಕ್ಷಾಂತರ ಮೌಲ್ಯದ ಜಿಮ್ ಸಲಕರಣೆಗಳು ತುಕ್ಕು ಹಿಡಿಯುವಂತಾಗಿದ್ದು ಕಟ್ಟಡ ಕೂಡ ಪಾಳು ಬೀಳುವಂತೆ ಆಗಿದೆ.
 

24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
04:52ಫೋನ್‌ಪೇ ಮೂಲಕ ಹಣ ಕಳಿಸಿದ್ದಕ್ಕೆ ಮಗಳನ್ನೇ ಕಳೆದುಕೊಂಡ ತಂದೆ
24:35ಇನ್‌ಸ್ಟಾಗ್ರಾಮ್ ರೀಲ್ಸ್ ಸುಂದರಿ ಚೈತನ್ಯಾಳ ಸಾವಿನ ರಹಸ್ಯ ರಿವೀಲ್; ಪ್ರೇಮದ ಕೊಳ್ಳಿ ಇಟ್ಟ ಕಿರಾತಕ!
04:14ತುಮಕೂರು ರೀಲ್ಸ್ ರಾಣಿಯ ದುರಂತ ಅಂತ್ಯಕ್ಕೆ ಕಾರಣವಾದನೇ ಸ್ಟ್ರೀಟ್ ಫೋಟೋ ಗ್ರಾಫರ್!
20:35ಡಿಕೆ ಬಿಟ್ಟ ಬಾಣ ಅವರಿಗೇ ತಿರುಗುಬಾಣವಾಯ್ತಾ? ಡಿ.ಕೆ.ಶಿವಕುಮಾರ್ ಕನಸಿನ ಕೂಸಿಗೆ ನೂರೆಂಟು ವಿಘ್ನ
01:29ತುಮಕೂರು: ಮೈಕ್ರೋಫೈನಾನ್ಸ್‌ ಕಾಟ ತಾಳಲಾರದೆ ಮಹಿಳೆ ಆತ್ಮಹತ್ಯೆ
02:29ಮಹಿಳೆಗೆ ರಾಸಲೇಲೆಗೆ ಒತ್ತಾಯ: ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಅರೆಸ್ಟ್
03:26ಪೊಲೀಸ್‌ ಠಾಣೆಯಲ್ಲೇ ಕುಚ್‌ಕುಚ್‌: ಅಯ್ಯೋ ರಾಮಚಂದ್ರ... ಪರಮೇಶ್ವರನ ಭಯವೂ ನಿನಗೆ ಇಲ್ಲದಾಯಿತೇ!
Read more