: ಚಾರ್ಮಾಡಿ ಘಾಟ್‌ನಲ್ಲಿ ಅಪಘಾತವಾದರೂ ಪ್ರಾಣ ಕಳೆದುಕೊಂಡವರು ಕಡಿಮೆ. ತಾಯಿ ಗುಳಿಗೆಮ್ಮ ತಾಯಿ ಇಲ್ಲಿ ಕಾವಲು ಕಾಯುತ್ತಿದ್ದಾಳೆ ಎಂಬ ನಂಬಿಕೆ ಇದೆ.
ಉತ್ತರ ಕನ್ನಡ (ಸೆ. 26): ಚಾರ್ಮಾಡಿ ಘಾಟ್‌ನಲ್ಲಿ ಅಪಘಾತವಾದರೂ ಪ್ರಾಣ ಕಳೆದುಕೊಂಡವರು ಕಡಿಮೆ. ತಾಯಿ ಗುಳಿಗೆಮ್ಮ ತಾಯಿ ಇಲ್ಲಿ ಕಾವಲು ಕಾಯುತ್ತಿದ್ದಾಳೆ ಎಂಬ ನಂಬಿಕೆ ಇದೆ. ಮಳೆಗಾಲದಲ್ಲಿ ಭಾರೀ ಗುಡ್ಡಕುಸಿತವಾದರೂ ಇಲ್ಲಿ ಯಾರಿಗೂ ಅಪಾಯವಾಗಿಲ್ಲ. ಗಂಡಾಂತರದಿಂದ ಕಾಪಾಡುವ ಈ ತಾಯಿಗೆ ಪೂಜೆ ಸಲ್ಲಿಸುತ್ತಾರೆ.