Jun 28, 2020, 6:17 PM IST
ಉತ್ತರ ಕನ್ನಡ(ಜೂ.28): ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನ ಹೆಚ್ಚಾಗುತ್ತಿದೆ. ಜೊತೆಗೆ ಚೀನಾ ವಸ್ತುಗಳಿಗೆ ಪರ್ಯಾವಾಗಿ ದೇಸಿ ವಸ್ತುಗಳು ಬಿಡುಗಡೆಯಾಗುತ್ತಿದೆ. ಇದೀಗ ಚೀನಾದ ಶೇರ್ ಇಟ್ ಆ್ಯಪ್‌ಗೆ ಬದಲಿಯಾಗಿ Z ಶೇರ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ಧಾರವಾಡದಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿರುವ ಉತ್ತರ ಕನ್ನಡದ ಶ್ರವಣ್ ಹೆಗಡೆ ನೂತನ ಆ್ಯಪ್ ಲಾಂಚ್ ಮಾಡಿದ್ದಾರೆ.