ಭುಗಿಲೆದ್ದ ಆಕ್ರೋಶ, ವಿಐಪಿಗಳ  ‘ಬ್ಲೂ ಟಿಕ್‌’ ವಾಪಸ್‌, ಏನಿದು ಟ್ವೀಟರ್ ಮಸಲತ್ತು..?

ಭುಗಿಲೆದ್ದ ಆಕ್ರೋಶ, ವಿಐಪಿಗಳ ‘ಬ್ಲೂ ಟಿಕ್‌’ ವಾಪಸ್‌, ಏನಿದು ಟ್ವೀಟರ್ ಮಸಲತ್ತು..?

Published : Jun 06, 2021, 11:54 AM ISTUpdated : Jun 06, 2021, 12:03 PM IST

- ಉಪರಾಷ್ಟ್ರಪತಿ ನಾಯ್ಡು, ಆರೆಸ್ಸೆಸ್‌ ನಾಯಕರ ‘ಬ್ಲೂ ಟಿಕ್‌’ ದಿಢೀರ್‌ ರದ್ದು: ಟ್ವೀಟರ್‌ ವಿವಾದ

- 6 ತಿಂಗಳಿನಿಂದ ಟ್ವೀಟರ್‌ ಬಳಸದಿದ್ದಕ್ಕೆ ಬ್ಲೂ ಬ್ಯಾಡ್ಜ್‌ ತೆಗೆದಿದ್ದೇವೆ: ಸೋಷಿಯಲ್‌ ಮೀಡಿಯಾ ಸ್ಪಷ್ಟನೆ

- ಆಕ್ರೋಶ ಭುಗಿಲೆದ್ದ ಬಳಿಕ ‘ಬ್ಲೂ ಟಿಕ್‌’ ವಾಪಸ್‌

ಬೆಂಗಳೂರು (ಜೂ. 06):  ಕೇಂದ್ರ ಸರ್ಕಾರದ ಜೊತೆ ಆಗಾಗ ಸಂಘರ್ಷಕ್ಕಿಳಿಯುವ ವಿವಾದಗಳನ್ನು ಸೃಷ್ಟಿಸುತ್ತಲೇ ಇರುತ್ತದೆ.  ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಮತ್ತು ಐವರು ಆರ್‌ಎಸ್‌ಎಸ್‌ ನಾಯಕರ ಖಾಸಗಿ ಖಾತೆಗಳಿಗೆ ನೀಡಿದ್ದ ‘ಬ್ಲೂ ಟಿಕ್‌ ಬ್ಯಾಡ್ಜ್‌’ ತೆಗೆದುಹಾಕುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದೆ. ಈ ವಿಷಯ ಕೇಂದ್ರ ಸರ್ಕಾರ ಹಾಗೂ ಆರೆಸ್ಸೆಸ್‌ ಮಟ್ಟದಲ್ಲಿ ದೊಡ್ಡ ಟೀಕೆಗೆ ಗುರಿಯಾಗುತ್ತಲೇ ಎಚ್ಚೆತ್ತ ಟ್ವೀಟರ್‌ ಸಂಸ್ಥೆಯು ವೆಂಕಯ್ಯನಾಯ್ಡು ,ಮೋಹನ ಭಾಗವತ್‌ ಹಾಗೂ ಇತರರ ಬ್ಲೂ ಟಿಕ್‌ ಬ್ಯಾಡ್ಜ್‌ ಮರಳಿಸಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಟ್ವೀಟರ್‌, ‘2020ರ ಜುಲೈನಿಂದ ನಾಯ್ಡು ಅವರು ತಮ್ಮ ವೈಯಕ್ತಿಕ ಖಾತೆ ಬಳಸಿರಲಿಲ್ಲ. ಇತರರ ಖಾತೆಗಳು ಕೂಡ ಬಳಕೆ ಆಗಿರಲಿಲ್ಲ. 6 ತಿಂಗಳಿಗೆ ಒಮ್ಮೆಯಾದರೂ ಲಾಗಿನ್‌ ಮಾಡಿ ಬಳಸಬೇಕು. ಹೀಗಾಗಿ ಅವರ ಬ್ಲೂ ಬ್ಯಾಡ್ಜ್‌ ತೆಗೆದುಹಾಕಲಾಗಿತ್ತು. ಈಗ ಮರಳಿಸಲಾಗಿದೆ’ ಎಂದು ಸ್ಪಷ್ಟಪಡಿಸಿದೆ. ಟ್ವಿಟರ್ ಹೇಳುತ್ತಿರುವುದು ನಿಜನಾ..? ಅಥವಾ ಹಿಂದೆ ಬೇರೆ ಏನಾದರೂ ಕಾರಣ ಇದೆಯಾ.? ಇಲ್ಲಿದೆ ಡಿಟೇಲ್ಸ್..

04:24ನಾಳೆ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ, ಬಾನಂಗಳದಲ್ಲಿ ಕೌತುಕ, ಯಾರಿಗೆಲ್ಲಾ ಅಪಾಯ?
20:18ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!
19:41Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?
18:40ಮರಳಿ ಧರಣಿಗೆ ಬಂದ ಸುನೀತಾ ವಿಲಿಯಮ್ಸ್: ಹೇಗೆ ನಡೆದಿತ್ತು ಗೊತ್ತಾ ಊಹಿಸಲಾಗದ ಕಾರ್ಯಾಚರಣೆ?
08:41ವ್ಯಾಟ್ಸಾಪ್‌ನಲ್ಲಿ APK ಫಾರ್ಮ್ಯಾಟ್‌ನಲ್ಲಿ ಹೊಸ ವರ್ಷ ಶುಭಾಶಯ ಬಂದರೆ ಡೌನ್ಲೋಡ್ ಮಾಡಬೇಡಿ!
19:29AI ಟೆಕ್ನಾಲಜಿಯ ಕರಾಳ ಮುಖ, ಚಾಟ್ಬಾಟ್ ಮಾತು ಕೇಳಿ ಹೆತ್ತವರನ್ನೇ ಕೊಂದ ಯುವಕ!
19:51ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್! ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?
19:30ಇಸ್ರೋ ವಿಜ್ಞಾನಿಗಳಿಂದ ಅವಿರತ ಶ್ರಮ..! ರೋವರ್ ಜಾಗೃತವಾದರೆ ಮುಂದೇನಾಗುತ್ತೆ ಗೊತ್ತಾ..?
52:41Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ
06:22ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ