Mar 30, 2020, 6:16 PM IST
ಬೆಂಗಳೂರು (ಮಾ.30): ಲಾಕ್‌ಡೌನ್‌ನಿಂದಾಗಿ ಉಂಟಾಗುವ 'ಹಣಕಾಸು' ಹೊರೆಯನ್ನು ಕಡಿಮೆ ಮಾಡಲು, ಸಾಲದ ಕಂತು/EMI ಪಾವತಿಸುವವರ ನೆರವಿಗೆ RBI ಬಂದಿತ್ತು. ಈಗ ಪ್ರೀಪೆಯ್ಡ್ ಮೊಬೈಲ್ ಬಳಕೆದಾರರ ಸಹಾಯಕ್ಕೆ TRAI ಬಂದಿದೆ.
ಇದನ್ನೂ ನೋಡಿ | ಹೋಂ ಕ್ವಾರಂಟೈನ್‌ಗಳ ಮೇಲೆ ನಿಗಾ ಇಡುವುದಕ್ಕೆ App; ಬೆಳ್ತಂಗಡಿಯಲ್ಲಿ ಮೊದಲ ಪ್ರಯೋಗ...
ಟೆಲಿಕಾಂ ಸೇವೆಯೂ 'ಅತ್ಯವಶ್ಯ' ಸೇವೆಯೇ ಆಗಿದೆ, ಮೊಬೈಲ್ ಸೇವೆಗಳಿಗೆ ತೊಂದ್ರೆಯಾಗದಂತೆ ನೋಡ್ಕೊಳ್ಳಿ, ಅಗತ್ಯ ಬಿದ್ದರೆ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸಿ ಎಂದು ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಖಡಕ್ ಸೂಚನೆ ನೀಡಿದೆ.
ಡೆಡ್ಲಿ ಕೊರೋನಾಗೆ ಔಷಧಿ: ಅಂತಿಮ ಹಂತಕ್ಕೆ ತಲುಪಿದ ಭಾರತೀಯ ವಿಜ್ಞಾನಿಗಳು