May 9, 2019, 5:37 PM IST
ಶಿವಮೊಗ್ಗದ ಹೋಟೆಲ್ ಒಂದು ಸಪ್ಲೈಯರ್ ಆಗಿ ರೊಬೋಟ್ ಅನ್ನು ನೇಮಿಸಿಕೊಂಡಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ಆರಂಭವಾಗಿದ್ದು, ರೋಬೋಟ್ ನಿಂದ ಸರ್ವಿಸ್ ಮಾಡಿಸಿಕೊಳ್ಳಲು ಜನರು ಹೋಟೆಲ್ ನತ್ತ ಭಾರೀ ಪ್ರಮಾಣದಲ್ಲಿ ಸೇರಿದ್ದಾರೆ. ಹೇಗಿದೆ ಈ ರೋಬೋಟ್? ನೀವು ಒಮ್ಮೆ ನೋಡಿಕೊಳ್ಳಿ...