ನಮ್ಮಲ್ಲಿ ಬಹಳ ಮಂದಿ ಮೊದಲ ಬಾರಿ ವೋಟ್ ಮಾಡ್ತಾ ಇದ್ದಾರೆ. ಆದರೆ EVM, VVPAT ಬಳಸಿ ವೋಟ್ ಮಾಡೋ ಬಗ್ಗೆ ಕುತೂಹಲದ ಜೊತೆ ಏನೋ ಅಂಜಿಕೆ ಎಲ್ಲರಿಗೂ ಇರುತ್ತೆ. ತಾನು ಹಾಕಿದ ವೋಟ್ ಸರಿಯಾಗುತ್ತೋ ಇಲ್ಲವೋ? ಎಂಬ ಆತಂಕ ಬೇರೆ... ಈ ಹಿಂದೆ ವೋಟ್ ಹಾಕಿದ ಕೆಲವರಿಗೂ ಮತದಾನದ ಪ್ರಕ್ರಿಯೆ ಮರೆತು ಹೋಗಿರುತ್ತದೆ. EVM, VVPAT ಬಳಸಿ ಮತ ಹಾಕುವ ಬಗ್ಗೆ ಇಲ್ಲಿದೆ ಸರಳ-ಸುಲಭ ಪ್ರಾತ್ಯಕ್ಷಿಕೆ. ತಪ್ಪದೇ ನೋಡಿ, ತಮ್ಮವರೊಂದಿಗೆ ಹಂಚಿಕೊಳ್ಳಿ...