ಟಿಕ್ ಟಾಕ್ ಸ್ಟಾರ್ ಆದ್ರೆ..ಲಕ್ಷ ಲಕ್ಷ ಸಿಗುತ್ತಾ..? ಸಂಪಾದನೆ ಸೀಕ್ರೆಟ್ ಬಹಿರಂಗ!

Dec 18, 2019, 9:41 PM IST

ಟಿಕ್ ಟಾಕ್ ಮೂಲಕ ಸಾಮಾನ್ಯರು ಸೆಲೆಬ್ರೆಟಿಗಳಾಗಿದ್ದಾರೆ. ಟಿಕ್ ಟಾಕ್ ಮಾಡುವವರು ಟೈಂ ಪಾಸ್ ಮಾಡುತ್ತಿದ್ದಾರೆ ಅಂದುಕೊಂಡರೆ ತಪ್ಪು. ಕಾರಣ ಟಿಕ್ ಟಾಕ್ ಸ್ಟಾರ್ ಆದ್ರೆ ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡಬುಹುದಾ? ಇಲ್ಲಿದೆ ವಿವರ.