ಸಣ್ಣ ಎಡವಟ್ಟಿಗೂ ಅವಕಾಶವಿಲ್ಲ! ಮಿಷನ್ ಶಕ್ತಿ ಹಿಂದಿನ ಯುಕ್ತಿ ಬಲ್ಲಿರೇನಯ್ಯಾ?

Mar 27, 2019, 4:20 PM IST

ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ಮಹತ್ವದ ಸಾಧನೆಯನ್ನು ಮಾಡಿದೆ. ‘ಮಿಷನ್ ಶಕ್ತಿ’ ಮೂಲಕ ಅಂತರಿಕ್ಷದಲ್ಲೂ ತನ್ನ ಛಾಪನ್ನು ಮೂಡಿಸಿದೆ. ಭಾರತೀಯ ವಿಜ್ಞಾನಿಗಳ ಮಹಾತ್ವಾಕಾಂಕ್ಷೆಯ ಯೊಜನೆ ‘ಮಿಷನ್ ಶಕ್ತಿ’. ಈ ಮಿಸೈಲ್ ಅಂತಿಂತಹದ್ದಲ್ಲ, ಸಣ್ಣ ಎಡವಟ್ಟಾದರೂ ಪರಿಣಾಮ ಮಾತ್ರ ಬಹಳ ದೊಡ್ಡದು! ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಈ ಬಗ್ಗೆ ಇನ್ನೂ ಹೆಚ್ಚು ಬೆಳಕನ್ನು ಚೆಲ್ಲಿದ್ದಾರೆ.