Suvarna News | Updated: Sep 29, 2021, 10:19 AM IST
ಯಾದಗಿರಿ (ಸೆ. 29): ಜಿ. ನೀಲಹಳ್ಳಿಯಲ್ಲಿ ಮತಾಂತರ ಆರೋಪ ಮಾಡಿದವರ ವಿರುದ್ಧ ಕ್ರೈಸ್ತ ಪಾದ್ರಿಗಳು ಸಮರ ಸಾರಿದ್ದಾರೆ. ದೂರು ಕೊಡೋಕೆ ಬಂದ ಪಾದ್ರಿಗಳ ವಿರುದ್ಧ ಗ್ರಾಮಸ್ಥರು ಗರಂ ಆಗಿದ್ದಾರೆ. ಸೈದಾಪುರ ಠಾಣೆಗೆ ಹಿಂದೂ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಧರಣಿ ಜೋರಾಗುತ್ತಿದ್ದಂತೆ ದೂರು ಪಡೆಯಲು ಪೊಲೀಸರು ನಿರಾಕರಿಸಿದ್ದಾರೆ.
ಸುರತ್ಕಲ್ ನೈತಿಕ ಪೊಲೀಸ್‌ಗಿರಿ ಆರೋಪಿಗಳು ಕೆಲವೇ ಗಂಟೆಗಳಲ್ಲಿ ರಿಲೀಸ್!