ರಾಜ್ಯದಲ್ಲಿ 2 ನೇ ವಾರದ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಯಲ್ಲಿದೆ. ಅನಗತ್ಯ ಓಡಾಡಿದರೆ ಕೇಸ್ ಬೀಳಲಿದೆ. ಅಗತ್ಯ ಸೇವೆಗಳು ಲಭ್ಯವಿರಲಿದೆ. ಅಗತ್ಯಕ್ಕೆ ತಕ್ಕಂತೆ ಕೆಎಸ್‌ಆರ್‌ಟಿ (KSRTC) ಹಾಗೂ ಬಿಎಂಟಿಸಿ (BMTC) ಸೇವೆಗಳು ಲಭ್ಯವಿರಲಿವೆ. ಮೆಟ್ರೋ ಸಂಚಾರವೂ ಎಂದಿನಂತಿರಲಿದೆ.
ಬೆಂಗಳೂರು (ಜ. 15): ರಾಜ್ಯದಲ್ಲಿ 2 ನೇ ವಾರದ ವೀಕೆಂಡ್ ಕರ್ಫ್ಯೂ (Weekend Curfew) ಜಾರಿಯಲ್ಲಿದೆ. ಅನಗತ್ಯ ಓಡಾಡಿದರೆ ಕೇಸ್ ಬೀಳಲಿದೆ. ಅಗತ್ಯ ಸೇವೆಗಳು ಲಭ್ಯವಿರಲಿದೆ. ಅಗತ್ಯಕ್ಕೆ ತಕ್ಕಂತೆ ಕೆಎಸ್‌ಆರ್‌ಟಿ (KSRTC) ಹಾಗೂ ಬಿಎಂಟಿಸಿ (BMTC) ಸೇವೆಗಳು ಲಭ್ಯವಿರಲಿವೆ. ಮೆಟ್ರೋ ಸಂಚಾರವೂ ಎಂದಿನಂತಿರಲಿದೆ.
ಇನ್ನು ಗೋವಾ, ಕೇರಳ, ಮಹಾರಾಷ್ಟ್ರ ಪ್ರಯಾಣಿಕರಿಗೆ ಟಫ್ ರೂಲ್ಸ್ ಜಾರಿಯಲ್ಲಿದೆ. ಆರ್‌ಟಿಪಿಸಿಆರ್ ವರದಿ ಕಡ್ಡಾಯ. ಅಗತ್ಯ ಕೆಲಸಗಳಿಗೆ ಹೋಗುವವರು ದಾಖಲೆಗಳನ್ನು ತೋರಿಸಬೇಕು, ಇಲ್ಲದಿದ್ರೆ ಗಾಡಿಗಳು ಸೀಜ್ ಆಗುತ್ತೆ.