ಹಿಜಾಬ್ vs ಕೇಸರಿ ಶಾಲು ಗಲಾಟೆಗೆ ನೀಲಿ ಶಾಲು ಎಂಟ್ರಿ ಕೊಟ್ಟಿದೆ. ಹಿಜಾಬ್ ಬೆಂಬಲಿಸಿ ಪ್ರತಿಭಟಿಸಿದ್ದಾರೆ. ಇಲ್ಲಿನ ಇಂಡಿ ಶಾಂತೇಶ್ವರ ಕಾಲೇಜು ಎದುರು ಜೈ ಶ್ರೀರಾಮ್, ಜೈ ಭೀಮ್ ಘೋಷಣೆ ಕೂಗಿದ್ದಾರೆ.
ವಿಜಯಪುರ (ಫೆ. 08): ಹಿಜಾಬ್ vs ಕೇಸರಿ ಶಾಲು ಗಲಾಟೆಗೆ ನೀಲಿ ಶಾಲು ಎಂಟ್ರಿ ಕೊಟ್ಟಿದೆ. ಹಿಜಾಬ್ ಬೆಂಬಲಿಸಿ ಪ್ರತಿಭಟಿಸಿದ್ದಾರೆ. ಇಲ್ಲಿನ ಇಂಡಿ ಶಾಂತೇಶ್ವರ ಕಾಲೇಜು ಎದುರು ಜೈ ಶ್ರೀರಾಮ್, ಜೈ ಭೀಮ್ ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ನೂರಾರು ವಿದ್ಯಾರ್ಥಿಗಳಿಂದ ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಇದರಿಂದ ಆಡಳಿತ ಮಂಡಳಿಗೆ ಪೀಕಲಾಟ ಶುರುವಾಗಿದೆ.