17 ವರ್ಷದಿಂದ 'ಆತನ' ಪರಿಚಯ...! ಯುವರಾಜ್, ರಾಧಿಕಾ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!

17 ವರ್ಷದಿಂದ 'ಆತನ' ಪರಿಚಯ...! ಯುವರಾಜ್, ರಾಧಿಕಾ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!

Published : Jan 07, 2021, 10:53 AM ISTUpdated : Jan 07, 2021, 11:00 AM IST

ಯುವರಾಜ್, ರಾಧಿಕಾ ಪ್ರಕರಣದಲ್ಲಿ ಕಂಡೂ ಕೇಳರಿಯದ ಟ್ವಿಸ್ಟ್ ಬಂದೆರಗಿದೆ. ನಿನ್ನೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಯಾದವ್ ಹೆಸರು ಕೇಳಿ ದಂಗಾಗಿದ್ದರು. ಅಷ್ಟಕ್ಕೂ ಯಾರು ಈ ಯಾದವ್? ಆತನಿಗೂ ಸ್ವಾಮಿಗೂ ಏನು ನಂಟು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ಬೆಂಗಳೂರು(ಜ.07)ಯುವರಾಜ್, ರಾಧಿಕಾ ಪ್ರಕರಣದಲ್ಲಿ ಕಂಡೂ ಕೇಳರಿಯದ ಟ್ವಿಸ್ಟ್ ಬಂದೆರಗಿದೆ. ನಿನ್ನೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಯಾದವ್ ಹೆಸರು ಕೇಳಿ ದಂಗಾಗಿದ್ದರು. ಅಷ್ಟಕ್ಕೂ ಯಾರು ಈ ಯಾದವ್? ಆತನಿಗೂ ಸ್ವಾಮಿಗೂ ಏನು ನಂಟು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ನ್ಯೂಸ್ ಅವರ್; ರಾಧಿಕಾ ಖಾತೆ ಹಕೀಕತ್ತು... ಸಂಪುಟ ವಿಸ್ತರಣೆ ಯಾವತ್ತು?

ಹಲವರನ್ನು ದಾಳವಾಗಿಸಿಕೊಂಡಿದ್ದ ಯುವರಾಜ್, ವ್ಯವಸ್ಥಿತವಾಗಿ ಪ್ಲಾನ್ ಮಾಡಿ ಪ್ರತಿಷ್ಠಿತ ವ್ಯಕ್ತಿಗಳ ಭೇಟಿಯಾಗುತ್ತಿದ್ದ. ಆದರೆ ಯುವರಾಜನ ಈ ಎಲ್ಲಾ ಪ್ಲಾನ್‌ಗಳನ್ನು ಕಾರ್ಯ ರೂಪಕ್ಕೆ ತರುತ್ತಿದ್ದದ್ದೇ ಯಾದವ್ ಎಂಬುವುದು ಉಲ್ಲೇಖನೀಯ. ಇದೇ ಯಾದವ್ 17 ವರ್ಷಗಳಿಂದ ರಾಧಿಕಾ ಕುಮಾರಸ್ವಾಮಿಗೂ ಅತೀ ಆಪ್ತನಾಗಿದ್ದ. 

ಕಳ್ಳ ಸ್ವಾಮಿ ಯುವರಾಜ್ ಜೊತೆ ರಾಧಿಕಾ ಕುಮಾರಸ್ವಾಮಿ ನಂಟು: ಮಹತ್ವದ ಸುದ್ದಿಗೋಷ್ಠಿ!

ಇನ್ನು ಯುವರಾಜನಿಂದ ಅತೀ ಹೆಚ್ಚು ಕರೆಗತಳು ಹೋಗುತ್ತಿದ್ದದ್ದೇ ಯಾದವ್‌ಗೆ. ನಟಿ, ರಾಜಕಾರಣಿಗಳನ್ನು ಭೇಟಿಯಾಗುವುದಕ್ಕೂ ಮೊದಲು ಕೂಡಾ ಯುವರಾಜ್ ಯಾದವ್‌ಗೆ ಕರೆ ಮಾಡುತ್ತಿದ್ದ. ಈ ಕುರಿತಾದ ಇನ್ನೂ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?