ಎರಡು ವರ್ಷ... ಎರಡು ಗ್ಯಾಂಗ್.. ಒಂದೇ ತಲೆಬುರುಡೆ: ಬುರುಡೆ ಗ್ಯಾಂಗ್ ಷಡ್ಯಂತ್ರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ?

ಎರಡು ವರ್ಷ... ಎರಡು ಗ್ಯಾಂಗ್.. ಒಂದೇ ತಲೆಬುರುಡೆ: ಬುರುಡೆ ಗ್ಯಾಂಗ್ ಷಡ್ಯಂತ್ರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ?

Published : Sep 04, 2025, 12:05 PM IST

ತಿಮರೋಡಿ ಮನೆಯಲ್ಲಿ ಸಭೆ ಸೇರಿ ಧರ್ಮಸ್ಥಳದ ವಿರುದ್ದ ಪಿತೂರಿ ನಡೆಸಲಾಗಿತ್ತು. ಧರ್ಮಸ್ಥಳಕ್ಕೆ ಹೇಗೆಲ್ಲಾ ಕಪ್ಪು ಮಸಿ ಬಳಿಯಬೇಕೆಂದು ಮುಹೂರ್ತ ಇಡಲಾಗಿತ್ತು. ತೀರ್ಪಿನ ಬಳಿಕ ಕಾನೂನು ಹೋರಾಟ ಹೇಗೆ ಎಂದು ಮೀಟಿಂಗ್ ನಡೆದಿತ್ತು.

ಜೂನ್ 16,2023ಕ್ಕೆ ಸಿಬಿಐ ಕೋರ್ಟ್​ ಸೌಜನ್ಯ ಪ್ರಕರಣದ ತೀರ್ಪು ಬಂತು. ಸೌಜನ್ಯ ಕೇಸ್​ ಅಂತಿಮ ತೀರ್ಪಿನ ಬಳಿಕ ತಿಮರೋಡಿ ಟೀಂ ಸಭೆ ನಡೆಸಿತ್ತು. ತಿಮರೋಡಿ ಮನೆಯಲ್ಲಿ ಸಭೆ ಸೇರಿ ಧರ್ಮಸ್ಥಳದ ವಿರುದ್ದ ಪಿತೂರಿ ನಡೆಸಲಾಗಿತ್ತು. ಧರ್ಮಸ್ಥಳಕ್ಕೆ ಹೇಗೆಲ್ಲಾ ಕಪ್ಪು ಮಸಿ ಬಳಿಯಬೇಕೆಂದು ಮುಹೂರ್ತ ಇಡಲಾಗಿತ್ತು. ತೀರ್ಪಿನ ಬಳಿಕ ಕಾನೂನು ಹೋರಾಟ ಹೇಗೆ ಎಂದು ಮೀಟಿಂಗ್ ನಡೆದಿತ್ತು. ಸಂತೋಷ್​ರಾವ್ ಬಿಟ್ಟು ಧರ್ಮಸ್ಥಳದೆಡೆ ಬೊಟ್ಟು ಮಾಡಲು ಸಂಚು ರೂಪಿಸಿದ್ದರು.

ಮಹೇಶ್​ ತಿಮರೋಡಿ ಮನೆಗೆ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಭೇಟಿಯಾಗಿದ್ದು, ಅಂದು ಸ್ಟಾನ್ಲಿ ಜೊತೆಗೆ ಒಡನಾಡಿಯ ಪರಶುರಾಮ್ ಕೂಡಾ ಇದ್ದರು. ತಿಮರೋಡಿ ಮನೇಲಿ ಸುದೀರ್ಘವಾಗಿ ಸ್ಟ್ಯಾನ್ಲಿ, ತಿಮರೋಡಿ ಚರ್ಚೆ ನಡೆಸಿದ್ದರು. ಸೌಜನ್ಯ ಹೋರಾಟ ಕಾನೂನುಬದ್ಧವಾಗಿ ಮುಂದುವರೆಸಲು ತೀರ್ಮಾನ ಮಾಡಲಾಗಿತ್ತು. ಸೌಜನ್ಯಾ ಪರ ಹೋರಾಟಕ್ಕೆ ಒಡನಾಡಿ ಸಂಸ್ಥೆ ಬೆಂಬಲ ಘೋಷಿಸಿದ್ದರು. ಭೇಟಿ ಬಳಿಕ ಹಲವು ಪ್ರತಿಭಟನೆಗಳನ್ನು ತಿಮರೋಡಿ & ಸ್ಟ್ಯಾನ್ಲಿ ನಡೆಸಿದ್ದರು. ಅಲ್ಲದೇ ನಿರಂತರವಾಗಿ ಧರ್ಮಸ್ಥಳ ಹಾಗೂ ವಿರೇಂದ್ರ ಹೆಗ್ಡೆ ವಿರುದ್ದ ಪ್ರತಿಭಟನೆ ನಡೆಸಲಾಗಿತ್ತು. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
Read more