ಶವಗಳನ್ನ ನೂರಾರು ವರ್ಷ ಕೆಡದಂತೆ ಇಡುವ ಸಂಶೋಧನೆ; ಬೆಂಗಳೂರಿನ ವೈದ್ಯರಿಂದ ಸಾಧನೆ

ಶವಗಳನ್ನ ನೂರಾರು ವರ್ಷ ಕೆಡದಂತೆ ಇಡುವ ಸಂಶೋಧನೆ; ಬೆಂಗಳೂರಿನ ವೈದ್ಯರಿಂದ ಸಾಧನೆ

Published : May 06, 2022, 08:25 PM IST

ಸತ್ತ ವ್ಯಕ್ತಿಯ ಶವವನ್ನ ಕೆಲ ದಿನಗಳಿಟ್ಟರೇ ಕೊಳೆಯುತ್ತದೆ  ಆದ್ರೇ ರಾಸಾಯನಿಕಗಳನ್ನ ಬಳಸಿ ನೂರಾರು ವರ್ಷಗಳ ಕಾಲ ಇಡುವ ಸಂಶೋದನೆ ಮೂಲಕ ಸಾಧನೆ ಮಾಡಿದ ಖ್ಯಾತಿ ಬೆಂಗಳೂರಿನ ಆಕ್ಸ್‌ಫರ್ಡ್ ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ಸಾಧನೆ ಮಾಡಿದ್ದಾರೆ.
 

ಬೆಂಗಳೂರು (ಮೇ.6): ಸತ್ತ ವ್ಯಕ್ತಿಯ ಶವವನ್ನ ಕೆಲ ದಿನಗಳಿಟ್ಟರೇ ಕೊಳೆಯಲು ಆರಂಭವಾಗುತ್ತದೆ. ಆದರೆ, ರಾಸಾಯನಿಕಗಳನ್ನ ಬಳಸಿ ನೂರಾರು ವರ್ಷಗಳ ಕಾಲ ಇಡುವ ಸಂಶೋದನೆ ಮೂಲಕ ಸಾಧನೆ ಮಾಡಿದ ಖ್ಯಾತಿ ಬೆಂಗಳೂರಿನ ಆಕ್ಸ್‌ಫರ್ಡ್ (Bengaluru Oxford College) ಕಾಲೇಜಿನ ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ (Dinesh Rao)  ಸಾಧನೆ ಮಾಡಿದ್ದಾರೆ. ಸತ್ತ ನಂತರ ಕೆಲ ರಾಸಾಯನಿಕಗಳನ್ನ ಬಳಸಿ ಜೀವಂತ ರೀತಿಯೇ ಕಾಣುತ್ತಾರೆ ಕೊಳೆಯುವುದು ಅಥವಾ ವಾಸನೆಯು ಬರೋದಿಲ್ಲ. ನಾಲ್ಕು ಶವಗಳನ್ನು ಇದೇ ರೀತಿ ಸಂರಕ್ಷಿಸಿ ಇಡುವ ಮೂಲಕ, ಫಾರೆನ್ಸಿಕ್ ತಜ್ಞ ಡಾ.ದಿನೇಶ್ ಅವರ ಸಾಧನೆ ಜಗತ್ತಿನ ಮುಂದೆ ಅನಾವರಣವಾಗಿದೆ. 

ಬಾಡೂಟಕ್ಕೆ ಹೋದವನು ಮರ್ಡರ್ ಅಗಿದ್ದ! ಜೊತೆಯಲ್ಲಿ ಉಂಡವರೇ ಅವನ ಹೆಣ ಹಾಕಿದ್ರು!

24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
Read more