Mar 14, 2021, 12:38 PM IST
ಬೆಂಗಳೂರು (ಮಾ. 14): ಯುವತಿಯ ವಿಡಿಯೋ ರಿಲೀಸ್ ಆದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ, ಗೃಹ ಸಚಿವ ಬೊಮ್ಮಾಯಿ ಮನೆಗೆ ಭೇಟಿ ನೀಡಿದ್ದಾರೆ. 'ಈ ಸೀಡಿ ಹಿಂದೆ ದೊಡ್ಡ ಷಡ್ಯಂತ್ರವಿದೆ. 12 ದಿನಗಳ ನಂತರ ಆಕೆ ಹೊರಬಂದಿದ್ದೇಕೆ..? ಇದು ಕೂಡಾ ಒಂದು ಪಾರ್ಟ್ ಆಫ್ ಪ್ಲ್ಯಾನ್' ಎಂದು ಮಾಧ್ಯಮದ ಮುಂದೆ ಹೇಳಿ ಹೊರಟು ಹೋದರು.
ಸೀಡಿ ಕೇಸಲ್ಲಿ ನನ್ನನ್ನು ಸಿಲುಕಿಸುವ ಸಂಚು, ಹೆದರುವ ಮಗ ನಾನಲ್ಲ : ಡಿಕೆಶಿ