ರಾಮನಗರಿಯಲ್ಲಿ ಕನ್ನಡದ ಕಂಪು..! ಭವ್ಯ ಮಂದಿರದ ಹಿಂದೆ ಕನ್ನಡಿಗರ ರಾಮಸೇವೆ..!

Jan 4, 2024, 10:08 PM IST

ಶತಮಾನಗಳ ಹೋರಾಟದ ಫಲವೊಂದು ಕೋಟಿ ಕೋಟಿ ರಾಮ ಭಕ್ತರಿಗೆ ನೆಮ್ಮದಿ ನೀಡುವಂತಹ ದಿನ ಹತ್ತಿರ ಬರುತ್ತಿದೆ.  ಜನವರಿ 22ರಂದು ಇಡೀ ಭಾರತದಲ್ಲಿ ಹಬ್ಬದ ವಾತಾವರಣ ಕಳೆಗಟ್ಟಲಿದೆ. ಅಯೋಧ್ಯಾ ನಗರಿಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಟೆಗೆ ಸಕಲ ಸಿದ್ಧತೆ ನಡೆದಿದೆ. ಈ ಹೊತ್ತಲ್ಲಿ ಕರ್ನಾಟಕ ಕೂಡ ರಾಮಮಂದಿರ ನಿರ್ಮಾಣಕ್ಕೆ ದೊಡ್ಡ ಕೊಡುಗೆ ಕೊಟ್ಟಿರೋದು ನಮ್ಮ ರಾಜ್ಯಕ್ಕೂ ಖುಷಿಯ ವಿಚಾರ. ಬನ್ನಿ ಹಾಗಾದ್ರೆ ರಾಮ ಭಕ್ತರ ಕನಸಿಗೆ ಕರ್ನಾಟಕ ನೀರೆದಿದ್ದು ಹೇಗೆ..?