ಬಾಬ್ರಿ ಮಸೀದಿ ಕುರಿತು ನಮ್ಮ ಮಕ್ಕಳು ಟ್ವೀಟ್ ಮಾಡುತ್ತಾರೆ. ದೇಶ ಒಡೆಯುತ್ತೇವೆ ಎಂದವರ ಜೊತೆ ಗುರುತಿಸಿಕೊಂಡಿದ್ದಾರೆ. ನೂರಕ್ಕೆ ನೂರರಷ್ಟು ಇದು ವ್ಯವಸ್ಥಿತಿ ಸಂಚು: ಶಾಸಕ ರಘುಪತಿ ಭಟ್
ಉಡುಪಿ (ಫೆ. 11): ಬಾಬ್ರಿ ಮಸೀದಿ ಕುರಿತು ನಮ್ಮ ಮಕ್ಕಳು ಟ್ವೀಟ್ ಮಾಡುತ್ತಾರೆ. ದೇಶ ಒಡೆಯುತ್ತೇವೆ ಎಂದವರ ಜೊತೆ ಗುರುತಿಸಿಕೊಂಡಿದ್ದಾರೆ. ನೂರಕ್ಕೆ ನೂರರಷ್ಟು ಇದು ವ್ಯವಸ್ಥಿತಿ ಸಂಚು. ಇದಕ್ಕಾಗಿಯೇ ಮಹಿಳಾ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದಾರೆ. 1 ವಾರ ಹಿಜಾಬ್ ತೆಗೆದಿಟ್ಟು ಬಂದ್ರೆ ಏನೂ ತೊಂದರೆ ಇಲ್ಲ, ಲೋಕ ಮುಳುಗಲ್ಲ' ಎಂದು ಶಾಸಕ ರಘುಪತಿ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.