May 18, 2021, 3:12 PM IST
ಬೆಂಗಳೂರು (ಮೇ. 18): ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಇಂದು ರಾಜ್ಯದ ಮುಖ್ಯಮಂತ್ರಿ, ಹಾಗೂ 17 ಜಿಲ್ಲೆಗಳ ಡೀಸಿಗಳ ಜೊತೆ ವಿಡಿಯೋ ಸಂವಾದ ನಡೆಸಿದ್ದಾರೆ.
ಲಾಕ್ಡೌನ್ ವಿಸ್ತರಣೆ ಬಗ್ಗೆ ಸರ್ಕಾರಕ್ಕೆ ತಮ್ಮ ಅಭಿಪ್ರಾಯ ತಿಳಿಸಿದ ಎಚ್ಡಿಕೆ
ಡೀಸಿಗಳಿಗೆ ದೇಶದ ಬೇರೆ ಬೇರೆ ಮಾಡೆಲ್‌ಗಳನ್ನು ಉದಾಹರಣೆಯಾಗಿ ನೀಡಿ, ಇದೂ ಕೂಡಾ ಮಾಡಬಹುದು ನೋಡಿ ಎಂದು ಸಲಹೆಯನ್ನೂ ನೀಡಿದ್ದಾರೆ. ಜೊತೆಗೆ ಹೋಂ ಐಸೋಲೇಷನ್ ಮಾಹಿತಿಗಳು ಸ್ಥಳೀಯ ಭಾಷೆಯಲ್ಲಿರಲಿ. ಸ್ಥಳಿಯರಿಗೆ ಅರ್ಥವಾದರೆ ಧೈರ್ಯ ಬರುತ್ತದೆ ಎಂದು ಡೀಸಿಗಳಿಗೆ ಸಲಹೆ ನೀಡಿದ್ದಾರೆ.