ಕೋವಿಡ್ ಪರೀಕ್ಷಾ ವರದಿಗೆ ಹೊಸ ರೂಲ್ಸ್; ರಿಪೋರ್ಟನ್ನು ವೈಯಕ್ತಿಕವಾಗಿ ನೀಡುವಂತಿಲ್ಲ

Jun 28, 2020, 4:57 PM IST

ಬೆಂಗಳೂರು (ಜೂ. 28): ಕೋವಿಡ್ ಪರೀಕ್ಷಾ ವರದಿ ನೀಡಲು ಹೊಸ ರೂಲ್ಸ್ ತರಲಾಗಿದೆ. 75 ಸರ್ಕಾರಿ ಹಾಗೂ ಖಾಸಗಿ ಪರೀಕ್ಷಾ ಕೇಂದ್ರಕ್ಕೆ ಸುತ್ತೋಲೆ ಹೊರಡಿಸಲಾಗಿದೆ. ಸೋಂಕಿತರಿಗೆ ಅವರ ಪರೀಕ್ಷಾ ವರದಿಯನ್ನು ವೈಯಕ್ತಿಕವಾಗಿ ನೀಡುವಂತಿಲ್ಲ. ಎಲ್ಲಾ ಪರೀಕ್ಷೆ ವರದಿಗಳನ್ನು ಪ್ರತಿದಿನ ICMR ಗೆ ಕಳುಹಿಸಬೇಕು. ಪೋರ್ಟಲ್‌ಗೆ ರಿಪೋರ್ಟ್‌ ಅಪ್‌ಲೋಡ್ ಮಾಡಬೇಕು. ಪಾಸಿಟಿವ್ ಬಂದ ವರದಿಯನ್ನು ಆಯಾ ದಿನವೇ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸುತ್ತೊಲೆಯನ್ನು ತಿಳಿಸಲಾಗಿದೆ. 

ರಾಜಾಜಿನಗರ ESI ಆಸ್ಪತ್ರೆಯಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಅಟ್ಯಾಕ್