ಡೀಸಿ ರೋಹಿಣಿ ಸಿಂಧೂರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮೈಸೂರು ಪಾಲಿಕೆ ಕಚೇರಿ ಎದುರು 65 ವಾರ್ಡ್ ಸದಸ್ಯರು, ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮೈಸೂರು (ಜೂ. 04): ಡೀಸಿವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಮೈಸೂರು ಪಾಲಿಕೆ ಕಚೇರಿ ಎದುರು 65 ವಾರ್ಡ್ ಸದಸ್ಯರು, ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. 'ಡೀಸಿ ತೊಲಗಲಿ, ಮೈಸೂರು ಉಳಿಸಿ' ಘೋಷವಾಕ್ಯ ಕೂಗಿ ಪ್ರತಿಭಟಿಸುತ್ತಿದ್ದಾರೆ.