-ಕೊರೋನಾ ನಿಯಂತ್ರಣಕ್ಕೆ ಡೀಸಿ ಸಹಕರಿಸುತ್ತಿಲ್ಲ, ಆಯುಕ್ತೆ ಶಿಲ್ಪಾ ನಾಗ್ ಕಣ್ಣೀರು
- ರೋಹಿಣಿ ಸಿಂಧೂರಿಯಿಂದ ದಬ್ಬಾಳಿಕೆ, ಕಿರುಕುಳ ಆರೋಪ
- ರೋಹಿಣಿ ಸಿಂಧೂರಿ ವರ್ಗಾವಣೆಗೆ ಧರಣಿ
ಮೈಸೂರು (ಜೂ. 04): ಡೀಸಿಯವರನ್ನು ವರ್ಗಾವಣೆ ಮಾಡಿ ಎಂದು ನಗರ ಪಾಲಿಕೆ ಸದಸ್ಯ ಲೋಕೇಶ್ ಎಂಬುವವರು ಧರಣಿ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ.