ಮೈಸೂರು ದಸರಾ ಸಮೀಪಿಸುತ್ತಿದೆ. ಮಾವುತರಿಗೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಆದರೆ ಮಾವುತರು ಕೋವಿಡ್ ಟೆಸ್ಟ್‌ಗೆ ಒಪ್ಪುತ್ತಿಲ್ಲ.
ಬೆಂಗಳೂರು (ಅ. 03): ಮೈಸೂರು ದಸರಾ ಸಮೀಪಿಸುತ್ತಿದೆ. ಮಾವುತರಿಗೆ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಆದರೆ ಮಾವುತರು ಕೋವಿಡ್ ಟೆಸ್ಟ್‌ಗೆ ಒಪ್ಪುತ್ತಿಲ್ಲ. 'ನಾವು ಕಾಡಿನ ಜನ. ನಮಗೆ ಕೋವಿಡ್ ಲಕ್ಷಣಗಳೇ ಇಲ್ಲ. ನಾವ್ಯಾಕೆ ಟೆಸ್ಟ್ ಮಾಡಿಸಬೇಕು? ಎಂದು ಆರೋಗ್ಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಲಕ್ಷಣ ಇದ್ರೆ ಟೆಸ್ಟ್ ಮಾಡಿಸಿಕೊಳ್ಳುತ್ತೇವೆ ಎಂದಿದ್ಧಾರೆ.
ಮಾವುತರ ಮನವೊಲಿಸಲು ಆರೋಗ್ಯ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನೂ ಸಮಯವಿರುವುದರಿಂದ ಒಪ್ಪುವ ಸಾಧ್ಯತೆ ಇದೆ.