Aug 29, 2022, 10:57 PM IST
ಮಠದ ಅಂತರ್ಯುದ್ಧ ವಿಷಯವಾಗಿ ಸಂಧಾನಕ್ಕೆ ಅವಕಾಶ ಇದೆ. ಆದರೆ ಕ್ರಿಮಿನಲ್ ಕೇಸ್‌ನಲ್ಲಿ ಆರೋಪಿಗಳು-ದೂರುದಾರರ ಮಧ್ಯೆ ಸಂಧಾನ ಸಾಧ್ಯವಾ..?ಪೋಕ್ಸೋ ಕಾಯ್ದೆ ಪ್ರಕಾರ ಯಾವುದೇ ಕಾರಣಕ್ಕೂ ಸಂಧಾನಕ್ಕೆ ಅವಕಾಶ ಇಲ್ಲ. ಪೋಕ್ಸೋ ಕಾಯ್ದೆ ಪ್ರಕಾರ ಸಂತ್ರಸ್ಥೆ ನೀಡುವ ಹೇಳಿಕೆಯೇ ನಿರ್ಣಾಯಕವಾಗಿದೆ. ಇನ್ನು ಪೋಕ್ಸೋ ಕಾಯ್ದೆಯಡಿ ಎಫ್ಐಆರ್‌ನಲ್ಲಿ ಬಿ ರಿಪೋರ್ಟ್ ಸಲ್ಲಿಕೆಗೆ ಅವಕಾಶವಿಲ್ಲ.