Dec 15, 2021, 4:46 PM IST
ಬೆಂಗಳೂರು (ಡಿ. 15): ಬೆಳಗಾವಿಯಲ್ಲಿ (Belagavi) ಸತೀಶ್ ಜಾರಕಿಹೊಳಿ (Satish Jarakiholi) ತಂತ್ರಗಾರಿಕೆ, ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಕಾರ್ಯಕ್ಷಮತೆಯಿಂದ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಗೆದ್ದಿದ್ಧಾರೆ, ಬಿಜೆಪಿಗೆ ಮುಖಭಂಗವಾಗಿದೆ.
Belagavi Politics: ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ: ಬೆಳಗಾವಿ ರಾಜಕೀಯದಲ್ಲಿ ಹೊಸ ಟ್ವಿಸ್ಟ್.?
'ನಮ್ಮ ಪಕ್ಷ ಸೋತಿದೆ. ಈ ಬಗ್ಗೆ ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ಮಾಡಿ, ಉತ್ತರ ಕೊಡುತ್ತೇನೆ. ಕೆಲ ದಿನಗಳಲ್ಲೇ ಡಿಕೆಶಿಗೆ ಬಹಿರಂಗ ಉತ್ತರ ಕೊಡುತ್ತೇನೆ' ಎಂದು ರಮೇಶ್ ಜಾರಕಿಹೊಳಿ (Ramesh Jarakiholi) ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.