Jul 10, 2021, 5:08 PM IST
ಬೆಂಗಳೂರು (ಜು. 10): ಕೆಆರ್‌ಎಸ್ ಡ್ಯಾಂ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕವರ್ ಸ್ಟೋರಿಗೆ ಸಂಸದೆ ಸುಮಲತಾ ಶ್ಲಾಘಿಸಿದ್ದಾರೆ. 'ಕೆಆರ್‌ಎಸ್ ಡ್ಯಾಂ ಬಗ್ಗೆ ನೀವು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದೀರಿ. ನಾನೂ ಕೂಡಾ ಹೇಳಿದ್ದೇನೆ' ಎಂದಿದ್ದಾರೆ.
ಅಕ್ರಮ ಗಣಿಗಾರಿಕೆ ವಿರುದ್ಧ ಸಮರ, ಗಣಿ ಸಚಿವರ ಭೇಟಿಗೆ ಸುಮಲತಾ ನಿರ್ಧಾರ
'ಕೆಆರ್‌ಎಸ್‌ನಲ್ಲಿ ಸುತ್ತಮುತ್ತ ಯಾವ ರೀತಿ ಗಣಿಗಾರಿಕೆ ನಡೆಯುತ್ತಿದೆ..? ಏನು ನಡೆಯುತ್ತಿದೆ..'? ಎಂದು ಸುವರ್ಣ ನ್ಯೂಸ್ ವರದಿಯನ್ನು ಮಾಡಿದೆ.