ಲಾಕ್‌ಡೌನ್ ನಡುವೆಯೂ ರಾಜ್ಯದ ಆರ್ಥಿಕ ಪುನಶ್ಚೇತನಕ್ಕಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಳೆಯಿಂದ ಲಾಕ್‌ಡೌನ್ ನಿರ್ಬಂಧವನ್ನು ಸಡಿಲಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈಗಾಗಲೇ ವಲಯಗಳ ಪಟ್ಟಿ ರೆಡಿಯಾಗಿದೆ. ನಾಳೆಯಿಂದ ಆಯುಷ್ ಸೇರಿ ಎಲ್ಲಾ ಆರೋಗ್ಯ ಸೇವೆಗಳು ಸಿಗುತ್ತವೆ. ಪಶು ಸಂಗೋಪನಾ ಚಟುವಟಿಕೆ ಆರಂಭಗೊಳ್ಳಲಿದೆ. ಬ್ಯಾಂಕಿಂಗೇತರ ಹಣಕಾಸು ಕಾರ್ಯಕ್ಕೂ ವಿನಾಯಿತಿ ನೀಡಲಾಗಿದೆ. ಯಾವ್ಯಾವ ವಲಯಗಳಿಗೆ ವಿನಾಯಿತಿ ಸಿಗಲಿದೆ? ಇಲ್ಲಿದೆ ನೋಡಿ!
ಬೆಂಗಳೂರು (ಏ. 19): ಲಾಕ್‌ಡೌನ್ ನಡುವೆಯೂ ರಾಜ್ಯದ ಆರ್ಥಿಕ ಪುನಶ್ಚೇತನಕ್ಕಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಳೆಯಿಂದ ಲಾಕ್‌ಡೌನ್ ನಿರ್ಬಂಧವನ್ನು ಸಡಿಲಿಕೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈಗಾಗಲೇ ವಲಯಗಳ ಪಟ್ಟಿ ರೆಡಿಯಾಗಿದೆ. ನಾಳೆಯಿಂದ ಆಯುಷ್ ಸೇರಿ ಎಲ್ಲಾ ಆರೋಗ್ಯ ಸೇವೆಗಳು ಸಿಗುತ್ತವೆ. ಪಶು ಸಂಗೋಪನಾ ಚಟುವಟಿಕೆ ಆರಂಭಗೊಳ್ಳಲಿದೆ. ಬ್ಯಾಂಕಿಂಗೇತರ ಹಣಕಾಸು ಕಾರ್ಯಕ್ಕೂ ವಿನಾಯಿತಿ ನೀಡಲಾಗಿದೆ. ಯಾವ್ಯಾವ ವಲಯಗಳಿಗೆ ವಿನಾಯಿತಿ ಸಿಗಲಿದೆ? ಇಲ್ಲಿದೆ ನೋಡಿ!