ಇಡೀ ಪ್ರಕರಣದ ಷಡ್ಯಂತ್ರ ಡಿಕೆಶಿಯವರದ್ದು. ಅವರೇ ಮಹಾನಾಯಕ. ನನ್ನ ಬಳಿ 11 ಸಾಕ್ಷ್ಯಗಳಿವೆ, ಎಸ್‌ಐಟಿಗೆ ಕೊಡುತ್ತೇನೆ ಎಂದಿರುವ ಜಾರಕಿಹೊಳಿ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಮಾ. 28): ಇಡೀ ಪ್ರಕರಣದ ಷಡ್ಯಂತ್ರ ಡಿಕೆಶಿಯವರದ್ದು. ಅವರೇ ಮಹಾನಾಯಕ. ನನ್ನ ಬಳಿ 11 ಸಾಕ್ಷ್ಯಗಳಿವೆ, ಎಸ್‌ಐಟಿಗೆ ಕೊಡುತ್ತೇನೆ ಎಂದಿರುವ ಜಾರಕಿಹೊಳಿ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿದ್ದಾರೆ.
'ನನ್ನ ಹೆಸರು ಪ್ರಸ್ತಾಪ ಮಾಡ್ಲಿ ಬಿಡಿ. ಎಸ್‌ಐಟಿ ಇದೆ, ತನಿಖೆಯಾಗಲಿ, ನೋಡೋಣ ಏನಾಗುತ್ತೆ ಅಂತ' ಎಂದು ಹೇಳಿದರು. ಇನ್ನು ಅವಾಚ್ಯ ಶಬ್ದಗಳನ್ನು ಬಳಸಿರುವುದಕ್ಕೆ, ಬಳಸಲಿ ಬಿಡ್ರಿ, ಅವರ ಸಂಸ್ಕೃತಿ ಮಾತಾಡ್ತಾರೆ, ದಿನಾ ಹೇಳ್ತಾರೆ ಬಿಡ್ರಿ' ಎಂದರು.