May 8, 2021, 4:56 PM IST
ಬೆಂಗಳೂರು (ಮೇ. 08): ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕಿಚ್ಚ ಸುದೀಪ್ ಸಾಂತ್ವನ ನೀಡಿದ್ದಾರೆ. 24 ಕುಟುಂಬಗಳಿಗೆ ಅಗತ್ಯ ನೆರವು, ಕೆಲ ಮಕ್ಕಳ ಶಿಕ್ಷಣ, ಚಿಕಿತ್ಸೆಯ ಜವಾಬ್ದಾರಿ ತೆಗೆದುಕೊಂಡಿದೆ ಕಿಚ್ಚ ಚಾರಿಟೇಬಲ್ ಟ್ರಸ್ಟ್. ಇನ್ನು ಕೆಲವು ಕುಟುಂಬಗಳಿಗೆ ದಿನಸಿ ನೆರವು ನೀಡಿದೆ. ಕಿಚ್ಚ ಚಾರಿಟೇಬಲ್ ಟ್ರಸ್ಟ್‌ನ ಸಹಾಯ ನೆನೆದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.